ದೇವೇಗೌಡ್ರು ಯಮರಾಜನಿಗೂ ಮೋಸ ಮಾಡಿದ ಕತೆ!?

ಯಮರಾಜನಿಗೂ ಮೋಸವಾಯಿತೇ? ಛೇ!!ಯಮರಾಜ : ಅಲ್ಲಾ ಈ ದೇವೇಗೌಡ್ರು ನೋಡೋದಕ್ಕೆ ಹಳ್ಳಿ ಗಮಾರನ ಥರಾ ಕಣ್ತಾರೆ.. ಆದ್ರೆ ಎಲ್ಲರಿಗೂ ಚೆನ್ನಾಗಿ ಟೋಪಿ ಹಾಕ್ತಾರೆ.. ಬಲು ಮೋಸ ಮಾಡ್ತಾರೆ ಅಲ್ವಾ.. ?
ಚಿತ್ರಗುಪ್ತ : ಹೌದು ಮಹಾಸ್ವಾಮಿ. ಅವರು ಹಿಂದೊಮ್ಮೆ ನಿಮಗೂ ಮೋಸ ಮಾಡಿದ್ದಾರೆ!
ಯಮರಾಜ : ಹೌದಾ, ಯಾವಾಗ?
ಚಿತ್ರಗುಪ್ತ : ನೀವು ದೇವೇಗೌಡರನ್ನು ಕರ್ಕೊಂಡು ಬರೋದಕ್ಕೆ ಒಂದು ಸಲ ಭೂಲೋಕಕ್ಕೆ ಹೋಗಿದ್ರಲ್ಲ.. ಅವ್ರು ನಿಮಗೆ ಚಳ್ಳೆಹಣ್ಣು ತಿನ್ನಿಸಿ, ಅವ್ರ ಬದಲಿಗೆ ಬೊಮ್ಮಾಯಿನಾ ಕಳಿಸಿಬಿಟ್ರಲ್ಲ.. ಮರೆತು ಬಿಟ್ರಾ??!!

(ಜೋಕು ಸಿಡಿಸಿದವರು; ತುಮಕೂರಿನ ನಾಗಮಣಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+