ರಕ್ತ ಪರೀಕ್ಷೆ ಅಂದ್ರೆ ಬೆರಳು ಕತ್ತರಿಸ್ತಾರೆ.. ಆ ಪರೀಕ್ಷೆ ಅಂದ್ರೆ?


ಇಬ್ಬರು ಹುಡುಗರು ವಿವಿಧ ವೈದ್ಯಕೀಯ ಪರೀಕ್ಷೆಗಾಗಿ ಕೋಣೆಯಲ್ಲಿ ಕುಳಿತಿದ್ದರು. ಅದೇ ಸಂದರ್ಭದಲ್ಲಿ ಒಳಗಿನಿಂದ ಸದ್ದು ಬಂತು..

ಮೊದಲ ಹುಡುಗ : ಯಾರೋ ಅಳ್ತಾಯಿದ್ದಾರೆ.. ಏನು ಮಾಡಿದರೋ?
ಎರಡನೇ ಹುಡುಗ : ಏನೂ ಇಲ್ಲ. ಬಹುಶಃ ರಕ್ತ ಪರೀಕ್ಷೆ ಮಾಡ್ತಾ ಇದ್ದಾರೆ ಅನಿಸುತ್ತೆ. ನಾನು ಅದಕ್ಕೇ ಬಂದಿರೋದು.. ನನಗಂತೂ ಭಯವಿಲ್ಲ..
ಮೊದಲ ಹುಡುಗ : ರಕ್ತ ಪರೀಕ್ಷೆಯನ್ನು ಹ್ಯಾಂಗೆ ಮಾಡ್ತಾರೆ?
ಎರಡನೇ ಹುಡುಗ : ವೆರಿ ಸಿಂಪಲ್. ಬೆರಳು ಕತ್ತರಿಸಿ, ರಕ್ತ ಪರೀಕ್ಷೆ ಮಾಡ್ತಾರೆ. ಐ ಡೋಂಟ್ ಕೇರ್..!

ಈ ಮಾತು ಕೇಳಿದ ತಕ್ಷಣ ಮೊದಲ ಹುಡುಗ ಅಳೋದಕ್ಕೆ ಶುರುಮಾಡಿದ..

ಮೊದಲ ಹುಡುಗ : ಯಾಕೆ ಏನಾಯ್ತು? ಯಾಕೆ ಅಳ್ತಾಯಿದ್ದೀಯಾ?
ಎರಡನೇ ಹುಡುಗ : ನಾನು ಬಂದಿರೋದು ಮೂತ್ರ ಪರೀಕ್ಷೆಗಾಗಿ..!

***

ಹೊಸದಾಗಿ ಕೆಲಸಕ್ಕೆ ಸೇರಿದ್ದ ಸರ್ದಾರ್ಜಿ ಸಿಕ್ಕಾಪಟ್ಟೆ ಕೆಲಸ ಮಾಡುತ್ತಿದ್ದ. ಬಾಸ್ ಗಂತೂ ಖುಷಿಯೋ ಖುಷಿ. ತಮ್ಮ ಕ್ಯಾಬೀನ್ ಗೆ ಕರೆಸಿ, ಗುಡ್. ನಿಮ್ಮ ಕೆಲಸ ಇಷ್ಟವಾಯಿತು. ಅದಿರಲಿ, ಬೆಳಗ್ಗೆಯಿಂದ ಏನೇನ್ ಮಾಡಿದಿರಿ?

ಸರ್ದಾರ್ಜಿ : ಸಾರ್, ಕಂಪ್ಯೂಟರ್ ಕೀಬೋರ್ಡ ಲ್ಲಿ ಎ.ಬಿ.ಸಿ.ಡಿ ಕ್ರಮವಾಗಿ ಇರಲಿಲ್ಲ. ಅವೆಲ್ಲವನ್ನೂ ಸರಿಯಾಗಿ ಜೋಡಿಸಿದ್ದೀನಿ. ನಾಳೆಯಿಂದ ಕೆಲಸ ಶುರು ಮಾಡ್ತೀನಿ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+