ನನ್ಗೆ ಸಿ.ಎಂ. ಗೊತ್ತು, ಅವ್ರಪ್ಪ ದೇವೇಗೌಡ್ರೂ ಗೊತ್ತು!


ಗಣೇಶ : ನಿನಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಗೊತ್ತಾ?
ಪ್ರಕಾಶ : ಗೊತ್ತೇ ಅನ್ನಬೇಡ, ನನಗೆ ಚೆನ್ನಾಗಿ ಗೊತ್ತು. ಕುಮಾರಸ್ವಾಮೀನು ಗೊತ್ತು, ಅವರಣ್ಣ ರೇವಣ್ಣನೂ ಗೊತ್ತು. ಅವರಪ್ಪ ದೇವೇಗೌಡ ಇನ್ನೂ ಚೆನ್ನಾಗಿ ಗೊತ್ತು..
ಗಣೇಶ : ನಿಜ್ವೇ?
ಪ್ರಕಾಶ : ಹೌದು ನಿಜ. ಅವರೆಲ್ಲರೂ ನನಗೆ ಚೆನ್ನಾಗಿ ಗೊತ್ತು. ಆದರೆ ನಾನು ಯಾರು ಅಂತ ಅವರಿಗ್ಯಾರಿಗೂ ಗೊತ್ತಿಲ್ಲ!

***

ಡಾಕ್ಟರ್ : ನೀವು ಆಸ್ಪತ್ರೆಗೆ ಸೇರಿ 3ದಿನ ಆಯಿತು? ಸುಧಾರಿಸಿಕೊಂಡ್ರಾ? ಈಗ ಹೇಗನ್ನಿಸ್ತಾ ಇದೆ?
ರೋಗಿ : ಎಲ್ಲಾ ಸರಿ. ಆದರೆ ಒಂದು ತುಂಬಾ ಕಷ್ಟ ಆಗ್ತಾಯಿದೆ ಡಾಕ್ಟ್ರೇ..
ಡಾಕ್ಟರ್ : ಏನದು ಕಷ್ಟ?
ರೋಗಿ : ಆಸ್ಪತ್ರೆ ನರ್ಸ್‌ನಾ ಸಿಸ್ಟರ್ ಅನ್ನೋದು, ಬಲು ಕಷ್ಟ ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+