ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರಿಚಿತರೊಂದಿಗೆ ಲೈಂಗಿಕ ಸಂಪರ್ಕ ಏಡ್ಸ್ ಗೆ ದಾರಿ!

By Staff
|
Google Oneindia Kannada News


ನಿಮಗೆ ಗೊತ್ತಿರಲಿ!!!

ಅಪರಿಚಿತರೊಂದಿಗೆ ಲೈಂಗಿಕ ಸಂಪರ್ಕ ತಪ್ಪು. ಅದರಿಂದ ಭಯಾನಕವಾದ ಏಡ್ಸ್ ರೋಗ ತಗಲುವ ಸಾಧ್ಯತೆಗಳಿವೆ. ಹೀಗಾಗಿ ಸಂಪರ್ಕಕ್ಕೆ ಮುನ್ನ... ಅಪರಿಚಿತರನ್ನು ಪರಿಚಯ ಮಾಡಿಕೊಳ್ಳಿ!

***

I Love you.. I Love you.. -ಹೀಗೆ 10ಜನ ಹುಡುಗಿಯರಿಗೆ ನಿಮ್ಮ ಮೊಬೈಲ್‌ನಿಂದ ಎಸ್ಎಂಎಸ್ ಕಳಿಸಿ. ಹೀಗೆ ಮಾಡಿದವರಿಗೆ ಬಂಪರ್ ಪ್ರವಾಸ ಉಚಿತ!

ನಿಮ್ಮ ಹತ್ತಿರದ ಪೊಲೀಸ್ ಠಾಣೆಯ ಲಕ್ಸುರಿಯಸ್ ಜೀಪಿನಲ್ಲಿ ಪ್ರವಾಸಕ್ಕೆ ಆಹ್ವಾನ ಬರಲಿದ್ದು, ಊಟ, ಹಾಸಿಗೆ, ಬಾಡಿ ಮಸಾಜ್ ಎಲ್ಲವೂ ಬಿಲ್‌ಕುಲ್ ಫ್ರೀ!!!ಈಗಲೇ ಟ್ರೈ ಮಾಡಿ..

***

ನಾನು ಕತ್ತೆ, ನಾನು ಗೂಬೆ, ನಾನು ದೆವ್ವ, ನಾನು ಹಂದಿ, ನಾನು ನಾಯಿ..

..... ಹೀಗೆ ನಿನ್ನ ನೀನೇ ಯಾಕೆ ಬೈಯ್ಕೋತೀಯಾ? ರಾತ್ರಿಯಾಯ್ತು ಮಲಗೇ ಚಿನ್ನಾ..

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X