ವಿಸ್ಕಿ ಕುಡಿದರೆ ಕೆಮ್ಮು ಹೋಗಲೇ ಬೇಕು..!

Drunkard
ಹನುಮಂತು : ನನಗೆ ವಿಪರೀತ ಕೆಮ್ಮು ಸಾರ್‌

ಮುಕುಂದ : ಹೌದೇ, ಒಂದರ್ಧ ಬಾಟಲ್‌ ವಿಸ್ಕಿ ಕುಡಿ.. ಎಲ್ಲಾ ಸರಿ ಹೋಗುತ್ತೆ..

ಹನುಮಂತು : ವಿಸ್ಕಿ ಕುಡಿದರೆ ಹೋಗುತ್ತಾ?

ಮುಕುಂದ : ಯಾಕೆ ಹೋಗಲ್ಲ. ವಿಸ್ಕಿ ಕುಡಿದರೆ ಹಣ ಹೋಗುತ್ತೆ. ನೆಮ್ಮದಿ ಹೋಗುತ್ತೆ. ಮಾನ ಹೋಗುತ್ತೆ. ಮರ್ಯಾದೆ ಹೋಗುತ್ತೆ. ನಾಚಿಗೆ ಹೋಗುತ್ತೆ. ಇವೇ ಹೋಗುತ್ತೆ ಅನ್ನೋದಾದ್ರೆ, ನಿನ್ನ ಕೆಮ್ಮು ಹೋಗೋದಿಲ್ವಾ..

***

ವಿಶ್ವ : ರವಿ ನೀನು ಮದುವೆಯಾದ ಮೇಲೆ ನಿನ್ನ ಜವಾಬ್ದಾರಿ ಹೆಚ್ಚಿದೆಯಾ?

ರವಿ : ಹೌದು ಕಣೋ. ಮೊದಲು ಒಬ್ಬನಿಗೆ ಅಡುಗೆ ಮಾಡುತ್ತಿದ್ದೆ. ಈಗ ಇಬ್ಬರಿಗೆ ಮಾಡುತ್ತಿದ್ದೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+