ನಿತ್ಯ ಬದುಕಿನಲ್ಲಿ ಸೋಮಾರಿತನದ ಪರಮಾವಧಿ?
1. ಬದುಕಿನಲ್ಲಿ ಸೋಮಾರಿ ತನದ ಪರಮಾವಧಿ ಯಾವುದು ?
ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು!
2. ಫ್ಯಾಷನ್ ಜಗತ್ತಿನ ಪರಮಾವಧಿ ಯಾವುದು?
ಧೋತಿಗೆ ಜಿಪ್ ಹಾಕಿಸುವುದು!
3. ಸುರಕ್ಷತೆಯ ಪರಮಾವಧಿ?
ಖಾಲಿ ವಿಸಿಟಿಂಗ್ ಕಾರ್ಡ್ ಹಂಚುವುದು!
4. ನಿತ್ಯ ಬದುಕಿನಲ್ಲಿ ಸೋಮಾರಿತನದ ಪರಮಾವಧಿ?
ಬೆಳಗ್ಗೆ ವಾಕಿಂಗ್ ಬಂದವರು ಮನೆವರೆಗೆ ಲಿಫ್ಟ್ ಕೇಳುವುದು!
5. ಮೂರ್ಖತನದ ಪರಮಾವಧಿ?
ಗಾಜಿನ ಮನೆಯೊಳಗೆ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಲು, ಕೀ ಹೋಲ್ ನಿಂದ ಇಣುಕಿ ನೋಡುವುದು.
(ಇಂಥ ಪರಮಾವಧಿಗಳ ಪಟ್ಟಿಯನ್ನು ಓದುಗರು ಬೆಳೆಸಬಹುದು.. ನಿಮ್ಮಲ್ಲಿನ ಜೋಕುಗಳನ್ನುನಮ್ಮೊಂದಿಗೆ ಹಂಚಿಕೊಳ್ಳಿ;)












Click it and Unblock the Notifications