ನಗೆ ಚಟಾಕಿ : ಫಲಕವಿಲ್ಲದಿದ್ದರೂ ನಿಯಮ ಪಾಲಿಸುತ್ತಾರೆ!
ಶಾಲೆಗಳ ಬಳಿ 'ನಿಧಾನವಾಗಿ ಚಲಿಸಿ" ಎಂಬ ಎಚ್ಚರಿಕೆಯ ಫಲಕವಿರುತ್ತದೆ. ಅದೇ ಮಹಿಳಾ ಕಾಲೇಜಿ ಬಳಿ ಈ ಫಲಕ ಇರುವುದಿಲ್ಲ ಯಾಕೆ?
ಕಾರಣ ಹೀಗಿದೆ : ಮಹಿಳಾ ಕಾಲೇಜಿನ ಬಳಿ ವಾಹನಗಳು ಸಹಜವಾಗಿಯೇ ನಿಧಾನವಾಗಿ ಚಲಿಸುತ್ತವೆ!
***
ಎಸ್‌ಎಮ್‌ಎಸ್ ಪ್ರೇಮಿ!
ನಿಮ್ಮ ಪ್ರಿಯತಮೆಯಿಂದ ನೀವೇನಾದರೂ ಪ್ರೀತಿ ತುಂಬಿದ ಎಸ್‌ಎಮ್‌ಎಸ್ ಸ್ವೀಕರಿಸಿದ್ದರೆ, ದಯವಿಟ್ಟು ಹೀಗೂ ಯೋಚಿಸಿ ; ನಿಮ್ಮ ಪ್ರಿಯತಮೆಗೆ ಆ ಚೆಂದದ ಅರ್ಥಪೂರ್ಣವಾದ ಪ್ರೇಮ ಸಂದೇಶ ಕಳುಹಿಸಿದವರು ಯಾರೆಂದು!?
(ದಟ್ಸ್‌ಕನ್ನಡ ಜೋಕ್ಸ್ ಬ್ಯಾಂಕ್)












Click it and Unblock the Notifications