ಆಗಸ್ಟ್ 03, 2025 : ದಿನಪತ್ರಿಕೆಗಳ ಪ್ರಮುಖ ಸುದ್ದಿಗಳು


(ಈ ತಮಾಷೆ ಸುದ್ದಿಗಳು ನಾಳೆ ನಿಜ ಸುದ್ದಿಗಳಾದರೆ , ನಾವು ಜವಾಬ್ದಾರರಲ್ಲ!)

*ಧೂಮ್ 17 ಬಿಡುಗಡೆಗೆ ಸಿದ್ಧ

*ಮುಂದಿನ ವಿಶ್ವಕಪ್ ನಲ್ಲಿ ನಾನು ಖಂಡಿತ ಆಡುತ್ತೇನೆ : ಸಚಿನ್ ತೆಂಡೂಲ್ಕರ್

*ಐಶ್ವರ್ಯ ರೈ ಅವರ 3ನೇ ಮದುವೆ ಸಮಾರಂಭಕ್ಕೆ ಸಲ್ಮನ್, ವಿವೇಕ್ ಮತ್ತು ಅಭಿಷೇಕ್

*ಪೆಟ್ರೋಲ್ ಬೆಲೆ ಈಗ ಲೀಟರ್ ಗೆ ರೂ.999

*2.50 ಲಕ್ಷ ಎಪಿಸೋಡ್ ಮುಗಿಸಿದ ಸೀರಿಯಲ್!

*ಕೊರಿಯಾ ವಿರುದ್ಧ ಪಂದ್ಯದಲ್ಲಿ ಸೋತ ಭಾರತ, ವಿಶ್ವಕಪ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿಯೇ ಹೊರಬಿದ್ದಿದೆ. ನೈತಿಕ ಹೊಣೆ ಹೊತ್ತು ಕೋಚ್ ಗಂಗೂಲಿ ರಾಜೀನಾಮೆ. ಈ ಪಂದ್ಯದಿಂದ ಒಳ್ಳೆ ಪಾಠ ಕಲಿತಿದ್ದಾಗಿ ರಾಹುಲ್ ದ್ರಾವಿಡ್ ಹೇಳಿದ್ದಾರೆ.

*ಸಿಕ್ಸರ್ ಸಿಧು ಅವರ ಹೊಸ ಚಾನೆಲ್ ಶುರು : 24ಗಂಟೆಯೂ ಸಿಧು ಕಾಮೆಂಟರಿ

*ಹೊಸ ಸಂಸದೆ ಮಲ್ಲಿಕಾ ಶೆರಾವತ್ ಪ್ರಮಾಣ ವಚನ

*ರಾಷ್ಟ್ರಪತಿ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಪ್ರಿಯಾಂಕ ಗಾಂಧಿ ಅವರು, ಇಟಲಿ ಪ್ರಧಾನಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+