ದಿನಕ್ಕೆ ಇನ್ನೂ 2 ಗಂಟೆ ಜಾಸ್ತಿ ಟೀವಿ ನೋಡುವೆ!


ಹೊಸ ವರ್ಷದ ಸಂಕಲ್ಪಗಳು ಹೀಗಿದ್ದರೆ ಚೆನ್ನ. ಯಾಕೆಂದರೆ ಪಾಲಿಸೋದು ಸಕತ್ತು ಸುಲಭ!

  1. ಈ ವರ್ಷ ಕನಿಷ್ಠ 20 ಕೆಜಿ ತೂಕ ಹೆಚ್ಚಿಸಿಕೊಳ್ಳುವೆ.
  2. ದಿನಕ್ಕೆ ಇನ್ನೂ ಎರಡು ಗಂಟೆ ಹೆಚ್ಚು ಹೊತ್ತು ಟೀವಿ ನೋಡುವೆ.
  3. ಮನೆಯಿಂದ ಊಟ ತರೋದು ನಿಲ್ಲಿಸುವೆ. ಹೋಟೆಲ್‌ಗೆ ಹೋಗುವೆ.
  4. ಒಂದಾದರೂ ಹೊಸ ಹವ್ಯಾಸಗಳ ಬೆಳೆಸಿಕೊಳ್ಳುವೆ. ಉದಾ : ಸಿಗರೇಟ್‌ ಸ್ಮೋಕಿಂಗ್‌
*

ಅವನು : ಸಾರ್‌, ನೀವು ಚೈನ್‌ ಸ್ಮೋಕರ್‌ ಅಂತೆ ಹೌದಾ ?

ಇವನು : ಇಲ್ಲ, ಬರೇ ಸಿಗರೇಟ್‌ ಸ್ಮೋಕರ್‌ ಅಷ್ಟೆ!

(ಈ ಜೋಕ್‌ ಕಳಿಸಿದ್ದು; ಹರೀಶ ಬಾಧ್ಯ, ಕ್ಯಾಲಿಪೋರ್ನಿಯ)

*

ನಮ್ಮ ಸಾಫ್ಟ್‌ವೇರ್‌ ಇಂಜಿನಿಯರ್‌ ವೀರಭದ್ರ ಈ ವರ್ಷ ಹೊಸ ಸಂಕಲ್ಪ ಮಾಡಿದ್ದಾನೆ. ಅದನ್ನು ಡೈರಿಯಲ್ಲಿಯೂ ಬರೆದಿದ್ದಾನೆ. ಅದು ಹೀಗಿದೆ; ರಾತ್ರಿ ಮೂರು ಗಂಟೆಗೆ ಎದ್ದು ಇ-ಮೇಲ್‌ ಚೆಕ್‌ ಮಾಡುವುದನ್ನು ನಿಲ್ಲಿಸುತ್ತೇನೆ. ಬೆಳಗಿನ ಜಾವ ನಾಲ್ಕೂವರೆ ಅದಕ್ಕೆ ಪ್ರಶಸ್ತ್ಯ ಸಮಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+