ಕಾಡುಗಳ್ಳ ವೀರಪ್ಪನ್‌ ಜೋಕ್ಸ್‌ ನಿಮಗೆ ಗೊತ್ತುಂಟಾ?

  1. ಬಿಸ್ಲೇರಿ ಕಂಪನಿಗೆ ವೀರಪ್ಪನ್‌ ಅಧ್ಯಕ್ಷನಾದರೇ, ಅವನ ಹೆಸರನ್ನು ಹೇಗೆ ಬದಲಿಸಬಹುದು? -ನೀರಪ್ಪನ್‌!
  2. ವೀರಪ್ಪನ್‌ ಕಿಂಗ್‌ಫಿಷರ್‌ ಅಧ್ಯಕ್ಷನಾದರೇ, ಆಗ ಆತನನ್ನು ಏನೆಂದು ಕರೆಯಬಹುದು? -ಬೀರಪ್ಪನ್‌!
  3. ಬೆಂಬೀನೋ ವರ್ಮಿಸೆಲ್ಲಿ ಕಂಪನಿ ಅಧ್ಯಕ್ಷನಾದರೇ? -ಖೀರಪ್ಪನ್‌!
  4. ವೀರಪ್ಪನ್‌ ಪುತ್ರಿ, ತನ್ನ ತಂದೆಗೆ ಏನೆಂದು ಸಂಬೋಧಿಸಿ ಪತ್ರ ಬರೆಯಬಹುದು? -ಡಿಯರ್‌ಅಪ್ಪನ್‌!
  5. ವೀರಪ್ಪನ್‌ ಹೇಗೆ ನೇಮಕಾತಿ ಮಾಡುತ್ತಾನೆ? -5ವರ್ಷ ಶ್ರೀಗಂಧದ ಮರ ಕಡಿದು ಅನುಭವ ಇರುವವರಿಗೆ, ತನ್ನ ಗ್ಯಾಂಗ್‌ನಲ್ಲಿ ಕೆಲಸ ಕೊಡುತ್ತಾನೆ!
  6. ವೀರಪ್ಪನ್‌ ಐಟಿ ಕಂಪನಿ ಆರಂಭಿಸಿದ್ದರೇ, ಅದರ ಹೆಸರು ಏನಿರುತ್ತಿತ್ತು?- VIPRO (Veerappan IT Products).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+