ರಮ್ಯಾ... ಬಾಡಿಗೆಗೆ : ಇದು ಜಗ್ಗೇಶಿ ಮಾಡಿದ ತರ್ಲೆ!

ರಿಕ್ಷಾ ಹಿಂದೆ ತನ್ನ ಪ್ರೇಯಸಿ ರಮ್ಯಾ
ಹೆಸರನ್ನು ಜಗ್ಗೇಶಿ ಬರೆಸಿದ...
ಪ್ರೇಯಸಿ ಕೈಕೊಟ್ಟಾಗ...
ಹೆಸರ ಕೆಳಗೆ 'ಬಾಡಿಗೆಗೆ' ಎಂದು ಬರೆಸಿದ!

*

ಓ ಮೈ ಸ್ವೀಡ್‌ ಹಾರ್ಟ್‌,

ನಿಜ ಹೇಳು. ನಾನೇನ್‌ ತಪ್ಪು ಮಾಡಿದ್ದೇನೆ?
ಏನೂ ಮಾಡಿಲ್ಲ ಅನ್ನೋದಾದ್ರೆ
ನನ್ನ ಯಾಕೆ ದೂರ ಇಡ್ತೀದ್ದೀಯಾ?
ಕಡೆ ಪಕ್ಷ ವಾರಕ್ಕೊಂದು ಸಲನಾದರೂ
ನನ್ನ ಹತ್ರ ಬಾ...

ನಿನ್ನ ಪ್ರೀತಿಯ

-ಟೂಥ್‌ ಬ್ರೆಷ್‌

*

ಉಪ್ಪಿಟ್ಟು ಮಾಡಲು ರವೆ ಬೇಕು...
ಪ್ರೀತಿ ಮಾಡಲು ಹುಡುಗಿ ಬೇಕು...
ಮಾತ್ರೆ ಕೊಡಲು ನರ್ಸ್‌ ಬೇಕು...
ಸಿನಿಮಾ ನೋಡಲು ಟಾಕೀಸ್‌ ಬೇಕು...
ಎಸ್‌ಎಂಎಸ್‌ ಕಳುಹಿಸಲು ಮನಸ್ಸಿರಬೇಕು...
ಅವುಗಳನ್ನು ಓದಲು, ನಿನ್ನಂಥ ಕೆಲಸವಿಲ್ಲದ
ವೇಸ್ಟ್‌ಗಳು ಬೇಕು!!

*

ದೇವೇಗೌಡರು ನಿದ್ದೆ ಮಾಡಿದ್ರೆ
ಜನ ನಗ್ತಾರೆ!
ನಾನು ಶಾಲೇಲಿ ನಿದ್ದೆ ಮಾಡಿದ್ರೆ
ಮಿಸ್‌ ಗುದ್ದುತ್ತಾರೆ!
ಯಾವ ನ್ಯಾಯ ಇದು?

(ಚುರುಕಾದ ಈ ಎಸ್‌ಎಂಎಸ್‌ ಜೋಕ್ಸ್‌ಗಳನ್ನು ನಮ್ಮೊಂದಿಗೆ ಹಂಚಿಕೊಂಡವರು; ನಂಜನಗೂಡಿನ ಎಸ್‌.ಎಲ್‌.ಪ್ರಕಾಶ್‌)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+