ದೀಪಾವಳಿ ಮತ್ತು ಪೊಂಗಲ್‌ಗೂ ಏನ್ ವ್ಯತ್ಯಾಸ?
ನೀವು ದೀಪಾವಳಿ ಹಬ್ಬದ ದಿನ ಬೇಕಿದ್ದರೆ, ಪೊಂಗಲ್ ತಿನ್ನಬಹುದು! ಆದರೆ ಪೊಂಗಲ್ ಹಬ್ಬದ ದಿನ ದೀಪಾವಳಿ ತಿನ್ನಲಾಗದು!
ಇಲಿಗೆ ಬಾಲ ಯಾಕಿದೆ?
ಮನೆಯಲ್ಲಿ ಇಲಿ ಸತ್ತಾಗ, ಬಾಲ ಹಿಡಿದು ಹೊರಗೆಸೆಯೋದಕ್ಕೆ ಸಹಾಯವಾಗಲಿ ಎಂದು ಭಗವಂತ ಇಲಿಗೆ ಬಾಲ ಕೊಟ್ಟ!
*
ನಿರ್ದೇಶಕ : ನಾನು ಹೊಸದಾಗಿ ನಿರ್ದೇಶಿಸಲಿರುವ ಸಿನಿಮಾ ಏಳು ವಾರ ಓಡೋದು ಗ್ಯಾರಂಟಿ.
ಪತ್ರಕರ್ತ : ಅಂದರೆ.. ಭಾನುವಾರದಿಂದ ಶನಿವಾರದವರೆಗಾ ಸಾರ್?
*
ಎಸ್‌ಎಂಎಸ್ ಸವಾಲು :
ನಿನ್ನ ಮೊಬೈಲಿಗೆ ನಾನು
ನನ್ನ ಅಡ್ರೆಸ್ ಕಳಿಸಬಲ್ಲೆ..
ನೀನು ನನ್ನ ಅಡ್ರೆಸ್‌ಗೆ
ಮೊಬೈಲ್ ಕಳಿಸಬಲ್ಲೆಯಾ?











Click it and Unblock the Notifications