ಶಕೀಲಾಗೆ ಅತ್ಯಂತ ಕ್ಲೀನ್‌ ನಟಿ ಪ್ರಶಸ್ತಿ!

ಅತ್ಯಂತ ಕ್ಲೀನ್‌ ನಟಿ ಪ್ರಶಸ್ತಿಯನ್ನು ಯಾರಿಗೆ ಕೊಡಬಹುದು ಎಂಬ ಪ್ರಶ್ನೆಗೆ, ಶೇ.90ರಷ್ಟು ಮಂದಿ ಸೆಕ್ಸ್‌ ಬಾಂಬ್‌ ಶಕೀಲಾ ಹೆಸರನ್ನು ಸೂಚಿಸಿದ್ದರು! ಕಾರಣ; ಆಕೆ ಎರಡು ಗಂಟೆ ಸಿನಿಮಾದಲ್ಲಿ, ಕನಿಷ್ಠ ಐದಾರು ಸಲ ಸ್ನಾನ ಮಾಡುತ್ತಾಳೆ ಎನ್ನುವುದು!

*

ದೈಹಿಕ ಶಿಕ್ಷಕರು ಮಕ್ಕಳಿಗೆ ವ್ಯಾಯಾಮ ಹೇಳಿಕೊಡುತ್ತಿದ್ದರು. ಮಕ್ಕಳಿಗೆ ವ್ಯಾಯಾಮ ಮಾಡಿ ತುಂಬಾ ಸುಸ್ತಾಗಿತ್ತು. ವ್ಯಾಯಾಮದಿಂದ ತಪ್ಪಿಸಿಕೊಳ್ಳಲು ಮೂವರು ಗೆಳೆಯರು ಉಪಾಯ ಮಾಡಿದರು.

ಒಬ್ಬ ಮೂರ್ಛೆ ಹೋದಂತೆ ಬಿದ್ದ! ಇನ್ನಿಬ್ಬರು ಅವನನ್ನು ಎತ್ತಿಕೊಂಡು ಹೋದರು!

*

ಜಗ್ಗೇಶ್‌ : ನನ್ನ ಹೆಂಡತಿ ತುಂಬಾ ಸಂಪ್ರದಾಯಸ್ಥಳು.

ರಮೇಶ್‌ : ಹೌದಾ? ಹಾಗಾದರೆ ತುಂಬ ಒಳ್ಳೆಯವಳು ಅನ್ನಿಸುತ್ತದೆ ಅಲ್ವಾ?

ಜಗ್ಗೇಶ್‌ : ಒಳ್ಳೆತನ ಹಾಳಾಗಿ ಹೋಗಲಿ... ಅವಳು ಸಂಪ್ರದಾಯ ಅಂತ ಪ್ರತಿಹಬ್ಬಕ್ಕೂ ಒಂದು ಹೊಸ ಸೀರೆ ಕೇಳ್ತಾಳೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+