ಮದುವೆ ಮತ್ತು ಗಂಡ-ಹೆಂಡತಿ!
ಯಶಸ್ವಿ ಪುರುಷ ಹಣ ಸಂಪಾದಿಸುತ್ತಾನೆ. ಆತನ ಹೆಂಡತಿ ಖರ್ಚು ಮಾಡುತ್ತಾಳೆ. ಯಶಸ್ವಿ ಮಹಿಳೆ, ಹಣ ಸಂಪಾದಿಸುವ ಪುರುಷನನ್ನು ಹುಡುಕುತ್ತಾಳೆ!
*
ಒಂದು ಎಸ್‌ಎಂಎಸ್‌ನಲ್ಲಿ ಹೀಗಿತ್ತು -
ಇದನ್ನು ಓದದವರು ಜಾಣರೇನಲ್ಲ...
ಓದದೇ ಇರುವವರು ಲೂಸು!
ನಕ್ಕವರು ಮೆಂಟಲ್!
ಕೋಪ ಮಾಡಿಕೊಂಡ್ರೆ ಕೋತಿ!
ನನಗೆ ತಿರುಗಿ ಕಳುಹಿಸಿದ್ರೆ ಎಮ್ಮೆ!
ಏನೂ ಮಾಡದಿದ್ರೆ ದಂಡಪಿಂಡ!
ಕಾಲ್ ಮಾಡಿದ್ರೆ ತರ್ಲೆ!
ಸೇವ್ ಮಾಡಿದವರು ಗುಗ್ಗು!
ಈಗ ಏನು ಮಾಡುತ್ತೀಯಾ?











Click it and Unblock the Notifications