ನಿಮ್ಮನ್ನು ಯಾರಾದ್ರೂ ಹುಚ್ಚಾಂದ್ರೆ ಬೇಜಾರು ಮಾಡ್ಕೋಬೇಡಿ..

ತಿಮ್ಮ: ಅವನು ನನ್ನನ್ನು ಹುಚ್ಚ ಅಂತಾನೆ ಕಣೋ..
ಗುಂಡ: ನಿನ್ನನ್ನು ಯಾರಾದ್ರೂ ಹುಚ್ಚಾಂದ್ರೆ ನೀನು ಕನಫ್ಯೂಸ್ ಆಗಬೇಡ, ಬೇಜಾರು ಮಾಡಿಕೊಳ್ಳ ಬೇಡ, ಸಿಟ್ಟು ಮಾಡ್ಕೋ ಬೇಡ,
ಧೈರ್ಯದಿಂದ ನೀನು ಅವನನ್ನು ಕೇಳು..ನಿನಗೆ ಹೇಗೆ ಗೊತ್ತಾಯಿತು ಅಂತಾ..
***
ಗುಂಡ ವಿದ್ಯಾರ್ಥಿ ಭವನಕ್ಕೆ ದೋಸೆ ತಿನ್ನೋಕೆ ಹೋಗ್ತಾನೆ. ದೋಸೆ ತಿಂದು ವೈಟರ್ ಗೆ ಒಂದು ರೂಪಾಯಿ ಟಿಪ್ಸ್ ಕೊಡ್ತಾನೆ..
ವೈಟರ್: ಏನ್ ಸಾರ್, ಒಂದು ರೂಪಾಯಿ ಕೊಡ್ತಾ ಇದ್ದೀರಲ್ಲಾ.. ನಿಮ್ಮ ಮಗನೆ ಪರವಾಗಿಲ್ಲಾ..
ಗುಂಡ: ಅವ್ನ ಅಪ್ಪ ಸಾಹುಕಾರ ಕಣಪ್ಪಾ.. ನನ್ನಪ್ಪ ಬಡವಾ ತಿಳಿತಾ..
***
ಟೀಚರ್ ಸತ್ಯ ಹರಿಶ್ಚಂದ್ರ ಪಾಠ ಮಾಡುತ್ತಿದ್ದರು. ಪಾಠ ಮುಗಿದ ನಂತರ ಮರಿಗುಂಡನನ್ನು ಕೇಳುತ್ತಾರೆ..
ಟೀಚರ್: ಹರಿಶ್ಚಂದ್ರ ಪಾಠ ಕೇಳಿದೆಯಲ್ಲಾ .. ಇದರಿಂದ ನೀನು ಕಲಿತ ನೀತಿಪಾಠವೇನು?
ಮರಿಗುಂಡ: ಕಷ್ಟ ಬಂದಾಗ ಹೆಂಡತಿ, ಮಕ್ಕಳನ್ನು ಮಾರಬೇಕೂಂತಾ ಟೀಚರ್..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+