ಅನುಭವಸ್ಥ ಇಂಜಿನಿಯರ್ಸ್ ಗಳಿಗೆ ವಾಕ್ ಇನ್ ಸಂದರ್ಶನ

Posted By:
Subscribe to Oneindia Kannada

ಬೆಂಗಳೂರು, ಜುಲೈ 22: ಜಾವಾ, j2eeನಲ್ಲಿ ಅನುಭವವುಳ್ಳ ಸಾಫ್ಟ್ ವೇರ್ ಇಂಜಿನಿಯರ್ಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜುಲೈ 24ರಂದು ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದು.

ಹುದ್ದೆ: ಸಾಫ್ಟ್ ವೇರ್ ಇಂಜಿನಿಯರ್/ ಪೋಗ್ರಾಮರ್
ಅನುಭವ : 1 ರಿಂದ 2 ವರ್ಷಗಳು
ವಿದ್ಯಾರ್ಹತೆ : ಯಾವುದೇ ಪದವಿ
ಕೌಶಲ್ಯ: Multithreading/Collection ಬಗ್ಗೆ ತಿಳಿದಿರಬೇಕು.

Walk-ins for software Engineer at Bengaluru

* ಭಾನುವಾರ, ಜುಲೈ 24, 2016
* Java Spring, J2EE
* Low Level Design (LLD) and User markup language (UML) ನಲ್ಲಿ ಅನುಭವ ಇರಬೇಕು.
* ವಾಕ್ ಇನ್ ಸಂದರ್ಶನ : 10:00 a.m - 01:00 p.m

ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Walk-ins for software Engineer at at Bangalore with Java Spring J2Ee Experience Required : 3 - 7 Year(s). Walkin Date : 07/24/2016
Please Wait while comments are loading...