ಪುರುಷ ಅಭ್ಯರ್ಥಿಗಳಿಗೆ ಮಾತ್ರ, ಟೆಕ್ ಸಪೋರ್ಟ್ ವಾಕ್ ಇನ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 25: ಖಾಸಗಿ ಸಂಸ್ಥೆಯೊಂದಕ್ಕೆ ಟೆಕ್ ಸಪೋರ್ಟ್ ಹಾಗೂ ಟೆಕ್ನಿಕಲ್ ಸಪೋರ್ಟ್ ಇಂಜಿನಿಯರ್ ಗಳು ಬೇಕಿದ್ದಾರೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 28ರಿಂದ ಆರಂಭವಾಗಲಿರುವ ವಾಕ್ ಇನ್ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಈ ಹುದ್ದೆ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಮೀಸಲಾಗಿದೆ.

ಹುದ್ದೆ: ಟೆಕ್ನಿಕಲ್ ಸಪೋರ್ಟ್ ಎಕ್ಸಿಕ್ಯೂಟಿವ್ (ವಾಯ್ಸ್)
ಒಟ್ಟು ಹುದ್ದೆಗಳು: 90+
ಅನುಭವ : ಫ್ರೆಶರ್ಸ್, ಪುರುಷ ಅಭ್ಯರ್ಥಿಗಳಿಗೆ ಆದ್ಯತೆ
ಎಲ್ಲಿ ಕೆಲಸ : ಬೆಂಗಳೂರು
ವಿದ್ಯಾರ್ಹತೆ : ಬಿಇ/ಬಿಟೆಕ್/ಎಂಸಿಎ/ಬಿಎಸ್ ಸಿ/ ಬಿಬಿಎ/ಬಿಕಾಮ್
ಭಾಷೆ: ಇಂಗ್ಲೀಷ್
ಪರಿಣತಿ : ತಾಂತ್ರಿಕ ಸಪೋರ್ಟ್ ಇಂಜಿನಿಯರ್ (domestic/international Voice process)

Walk-In : Technical Support / Customer Support @ Bangalore

* ವಾರಕ್ಕೆ 5 ದಿನ ಮಾತ್ರ ಕೆಲಸ, ಪಿಕ್ ಅಪ್ ಹಾಗೂ ಡ್ರಾಪ್ ಸಾರಿಗೆ ವ್ಯವಸ್ಥೆ ಇದೆ.

ವಾಕ್ ಇನ್ : ನವೆಂಬರ್ 28, 2016 ರಿಂದ ಡಿಸೆಂಬರ್ 02, 2016
ಸಂಬಳ : 17 ರಿಂದ 18.5K

ಆಸಕ್ತ ಅಭ್ಯರ್ಥಿಗಳು ನಿಮ್ಮ ಸ್ವ ವಿವರವುಳ್ಳ ರೆಸ್ಯೂಮ್ ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರತಕ್ಕದು. ಫೋಟೋ ಐಡಿ ಪ್ರೂಫ್(ಪಾಸ್ ಪೋರ್ಟ್/ಪ್ಯಾನ್ ಕಾರ್ಡ್/ ಆಧಾರ್ ಕಾರ್ಡ್/ ವೋಟರ್ ಐಡಿ/ ಡ್ರೈವಿಂಗ್ ಲೈಸನ್ಸ್/ ಕಾಲೇಜ್ ಐಡಿ) ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Job opening in Bengaluru for Customer Support Engineer/Technical Support Engineers. Candidates must have Good Communication Skill can apply.Only Male Candidates are Required
Please Wait while comments are loading...