ವಾಕ್ ಇನ್: ಟೆಕ್ ಸಪೋರ್ಟ್ ಇಂಜಿನಿಯರ್ ಹುದ್ದೆಗಳಿವೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 22: ಮಾಗ್ನ ಇನ್ಫೋಟೆಕಿಂಗ್ (ಕ್ವೆಸ್ ಕಾರ್ಪ್ ಲಿಮಿಟೆಡ್) ಸಂಸ್ಥೆ ಟೆಕ್ ಸಪೋರ್ಟ್ ಇಂಜಿನಿಯರಿಂಗ್/ ಕಸ್ಟಮರ್ ಸಪೋರ್ಟ್ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ ನಡೆಸಲಾಗುತ್ತಿದೆ.

ಧ್ವನಿ ಆಧಾರಿತ ತಾಂತ್ರಿಕ ಕಾರ್ಯನಿರ್ವಾಹಕ ಹುದ್ದೆಗಳು ಖಾಲಿ ಇವೆ. ವಾಯ್ಸ್ ಹಾಗೂ ನಾನ್ ವಾಯ್ಸ್ ಆಧಾರಿತ ಹುದ್ದೆಗಳಾಗಿದ್ದು, ಅನುಭವವಿಲ್ಲದವರು ಕೂಡಾ ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದು. [ಅಮೆಜಾನ್ ನಲ್ಲಿ ವಾಯ್ಸ್ ಆಧಾರಿತ ಟೆಕ್ ಸಪೋರ್ಟ್ ಹುದ್ದೆ]

Walk-In : Tech Support / Customer Support @ Bangalore

ಹುದ್ದೆ: ಟೆಕ್ನಿಕಲ್ ಸಪೋರ್ಟ್ ಎಕ್ಸಿಕ್ಯೂಟಿವ್ (ವಾಯ್ಸ್)
ಅನುಭವ : ಫ್ರೆಶರ್ಸ್, ಪುರುಷ ಅಭ್ಯರ್ಥಿಗಳಿಗೆ ಆದ್ಯತೆ
ಎಲ್ಲಿ ಕೆಲಸ : ಬೆಂಗಳೂರು
ವಿದ್ಯಾರ್ಹತೆ : ಬಿಇ/ಬಿಟೆಕ್/ಎಂಸಿಎ/ಬಿಎಸ್ ಸಿ/ ಬಿಬಿಎ/ಬಿಸಿಎ
ಭಾಷೆ: ಇಂಗ್ಲೀಷ್ ಹಾಗೂ ಹಿಂದಿ
ಪರಿಣತಿ : ತಾಂತ್ರಿಕ ಸಪೋರ್ಟ್ ಇಂಜಿನಿಯರ್ (domestic/international Voice process)
ವಾಕ್ ಇನ್ : ಆಗಸ್ಟ್ 22, 2016 ರಿಂದ ಆಗಸ್ಟ್ 30, 2016
ಸಂಬಳ : 15 ರಿಂದ 18K + ಶಿಫ್ಟ್ ಇದ್ದರೆ ಸೌಲಭ್ಯ (3 ರಿಂದ 6 ಸಾವಿರ ರು)
ಒಟ್ಟು ಖಾಲಿ ಇರುವ ಹುದ್ದೆಗಳು: 50 +

ಆಸಕ್ತ ಅಭ್ಯರ್ಥಿಗಳು ನಿಮ್ಮ ಸ್ವ ವಿವರವುಳ್ಳ ರೆಸ್ಯೂಮ್ ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರತಕ್ಕದು. ಫೋಟೋ ಐಡಿ ಪ್ರೂಫ್(ಪಾಸ್ ಪೋರ್ಟ್/ಪ್ಯಾನ್ ಕಾರ್ಡ್/ ಆಧಾರ್ ಕಾರ್ಡ್/ ವೋಟರ್ ಐಡಿ/ ಡ್ರೈವಿಂಗ್ ಲೈಸನ್ಸ್/ ಕಾಲೇಜ್ ಐಡಿ)

ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Magna Infotech Limited (A Subsidiary of Quess Corp Limited) Great Opportunity for 2016 Freshers ! Male Candidates. Job Position : Tech Support Engineer/Customer Support (Domestic/International Voice Process)
Please Wait while comments are loading...