ಪದವಿ ಫ್ರೆಶರ್ಸ್ ಗಳಿಗೆ ವಾಕ್ ಇನ್ ಸಂದರ್ಶನ

Written By: Ramesh
Subscribe to Oneindia Kannada

ಬೆಂಗಳೂರು, ನವೆಂಬರ್. 09 : ಮಾನ್ಯತೆ ಪಡೆದ ವಿಶ್ವವಿದ್ಯಾಲಗಳಲ್ಲಿ ಪದವಿ ಪೂರ್ಣಗಿಳಿಸಿದವರಿಗೆ ರೆಮೋ ಸಾಫ್ಟ್ ವೇರ್ ನಲ್ಲಿ ಉದ್ಯೋಗ ಅವಕಾಶಗಳಿವೆ.

ಉತ್ತಮವಾಗಿ ಇಂಗ್ಲೀಷ್ ಬರೆಯುವವರು ಹಾಗೂ ಕಂಪ್ಯೂಟರ್ ಜ್ಞಾನವುಳ್ಳ ಅಭ್ಯರ್ಥಿಗಳು ವಾಕ್ ಇನ್ ಸಂದರ್ಶನಕ್ಕೆ ಆಗಮಿಸಬುಹುದು. ನವೆಂಬರ್ 07 ರಿಂದ ಡಿಸೆಂಬರ್ 09 ಸಂದರ್ಶನಕ್ಕೆ ಕೊನೆ ದಿನಾಂಕವಾಗಿದೆ. [ಬಿಎಚ್ಇಎಲ್ ನಲ್ಲಿ 386 ಹುದ್ದೆಗಳು ಖಾಲಿ]

ಹುದ್ದೆ ಹೆಸರು: ಎಸ್ ಇಒ ಟ್ರೈನಿ
ಕೆಲಸ ಏನು: ಕಂಟೆಂಟ್ ರೈಟಿಂಗ್, ಕಂಟೆಂಟ್ ಎಡಿಟಿಂಗ್, ವೆಬ್ ಕಂಟೆಂಟ್.
ಅನುಭವ: ಫ್ರೆಶರ್ಸ್
ಎಲ್ಲಿ ಉದ್ಯೋಗ?: ಬೆಂಗಳೂರು
ವಿದ್ಯಾರ್ಹತೆ (ಕಡ್ಡಾಯ) : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಯಾವುದೇ ಪದವಿ ಅಥವ ಡಿಪ್ಲಮೋ.
ಸಂಬಳ: 1 ಲಕ್ಷದಿಂದ 2.4 ಲಕ್ಷದವರೆಗೆ(1 ವರ್ಷಕ್ಕೆ)

walk in SEO Trainees in Remo Software

ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು:
* ಉತ್ತಮವಾಗಿ ಇಂಗ್ಲೀಷ್ ನಲ್ಲಿ ಬರೆಯಲು ಬರೆಯಬೇಕು
* ಎಂಎಸ್ ವರ್ಡ್ ಮತ್ತು ಎಂಎಸ್ ಎಕ್ಸೆಲ್ ಹಾಗೂ ಮುಂತಾದ.
* ಅಂತರ್ಜಾಲದ ಬಗ್ಗೆ ಬೇಸಿಕ್ ಜ್ಞಾನ ಹೊಂದಿರಬೇಕು.
* ಸಾಮಾಜಿಕ ಜಾಲತಾಣಗಳಲ್ಲಿ (ಫೇಸ್ ಬುಕ್, ಟ್ವಿಟ್ಟರ್ ಮತ್ತು ಮುಂತಾದ) ಬಗ್ಗೆ ತಿಳಿದಿರಬೇಕು.
* ಚೆನ್ನಾಗಿ ಟೈಪಿಂಗ್ ಬಲ್ಲವರಾಗಿರಬೇಕು.
* ತಂಡದ ಜತೆ ಉತ್ತಮ ಸಂಪರ್ಕದೊಂದಿಗೆ ಕೆಲಸ ಮಾಡಬಲ್ಲರಾಗಿರಬೇಕು.

ಸಂದರ್ಶನಕ್ಕೆ ಬರುವಾಗ ತರಬೇಕಾದ ದಾಖಲೆಗಳು:
* ಇತ್ತೀಚೆಗಿನ ನಿಮ್ಮ ಸ್ವ-ವಿವರ(ಬಯೋ ಡಟಾ)
* ಭಾವ ಚಿತ್ರವಿರುವ ಗುರುತಿನ ಚೀಟಿ(ಪಾನ್ ಕಾರ್ಡ್, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಡ್ರೈವಿಂಗ್ ಲೈಸನ್ಸ್)

(ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Remo Software is offering innovative SEO Trainee position for dynamic online marketing team, which is loaded with innovative technology, interactive media and a truly outstanding workplace.
Please Wait while comments are loading...