ಜಾವಾ ಡೆವಲಪರ್ಸ್ ಗಳಿಗೆ ವಾಕ್ ಇನ್ ಸಂದರ್ಶನ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 20: ಬಿಇ, ಬಿ.ಟೆಕ್ ಹಾಗೂ ಎಂಸಿಎ ಪದವೀಧರ ಜಾವಾ ಪರಿಣತಿ ಹೊಂದಿರುವ ಉದ್ಯೋಗ ಅವಕಾಶಗಳಿವೆ. ಅಕ್ಟೋಬರ್ 23 ವಾಕ್ ಇನ್ ಸಂದರ್ಶನಕ್ಕೆ ಕೊನೆ ದಿನಾಂಕವಾಗಿದೆ.

ಹುದ್ದೆ ಹೆಸರು: ಜಾವಾ ಸಾಫ್ಟ್ ವೇರ್ ಡೆವಲ್ಪರ್
ಅನುಭವ: ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕನಿಷ್ಠ 0 ದಿಂದ 4 ವರ್ಷ
ಎಲ್ಲಿ ಉದ್ಯೋಗ?: ಬೆಂಗಳೂರು
ವಿದ್ಯಾರ್ಹತೆ(ಕಡ್ಡಾಯ) : ಬಿಇ, ಬಿ.ಟೆಕ್, ಎಂಸಿಎ

Walk-In : JAVA/J2EE Developers @ Bangalore

ಕೌಶಲ್ಯ: JAVA, J2EE, JSP, JSF, Spring, Hibernate
* ಜಾವಾ ಬೇಸಿಕ್ ತಿಳಿದಿರುವ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು
* ಹೆಚ್ಚಿನ ಕೌಶಲ್ಯ ಇಲ್ಲದಿದ್ದರೂ, ಸಂದರ್ಶನಕ್ಕೆ ಹಾಜರಾಗಿ ಅದೃಷ್ಟ ಪರೀಕ್ಷಿಸಬಹುದು

ದಾಖಲಾತಿಗಳು:
* ನಿಮ್ಮ ಅಪ್ಡೇಟೆಡ್ ಬಯೋಡೇಟಾ
* ಫೋಟೋ ಐಡಿ (Passport/PAN-Card/Aadhar-Card/Voter-ID/Driving-License/College-ID)

ವಾಕ್ ಇನ್ ಸಂದರ್ಶನ ದಿನಾಂಕ : ಅಕ್ಟೋಬರ್ 20 ರಿಂದ ಅಕ್ಟೋಬರ್ 23, ಬೆಳಗ್ಗೆ 10 ಗಂಟೆಗೆ

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ನಿಶಿ ಪ್ರಸಾದ್, +91-80-66909492
ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Walk-In : JAVA/J2EE Developers @ Bengaluru. Candidates with BE / B.Tech / MCA qualification can apply and candidates without experience in 'JAVA, J2EE' - Please do NOT apply.
Please Wait while comments are loading...