ಐಟಿ ಇಂಜಿನಿಯರ್ ಫ್ರೆಶರ್ಸ್ ಗಳಿಗೆ ವಾಕ್ ಇನ್ ಸಂದರ್ಶನ

Posted By:
Subscribe to Oneindia Kannada

ಬೆಂಗಳೂರು, ಜುಲೈ 13: ಇಂಜಿನಿಯರಿಂಗ್ ಹಾಗೂ ಬಿಟೆಕ್ ಪದವೀಧರರಿಗೆ ಸಾಫ್ಟ್ ವೇರ್ ಕ್ಷೇತ್ರದಲ್ಲಿ ನೇಮಕಾತಿ ಅವಕಾಶಗಳ ಬಗ್ಗೆ ಮಾಹಿತಿ ಇಲ್ಲಿದೆ. ಐಟಿ ಪದವೀಧರ ಫ್ರೆಶರ್ಸ್ ಗಳಿಗೆ ವಾಕ್ ಇನ್ ಸಂದರ್ಶನವನ್ನು ಕರೆಯಲಾಗಿದೆ. ಜುಲೈ 11 ರಿಂದ ಆರಂಭವಾಗಿರುವ ವಾಕ್ ಇನ್ 22 ಜುಲೈ ತನಕ ನಡೆಯಲಿದೆ. ಹೆಚ್ಚಿನ ವಿವರವನ್ನು ಮುಂದೆ ಓದಿ...

ಸಂಸ್ಥೆ ಹೆಸರು : ಟ್ರೈಜೆಂಟ್ ಸಾಫ್ಟ್ ವೇರ್ ಲಿಮಿಟೆಡ್
ಹುದ್ದೆ ಹೆಸರು: ಅಸೋಸಿಯೇಟ್ ಸಾಫ್ಟ್ ವೇರ್ ಇಂಜಿನಿಯರ್
CTC ನಿರೀಕ್ಷೆ: 2.4 LPA
ವಿದ್ಯಾರ್ಹತೆ : ಬಿಇ/ ಬಿಟೆಕ್ (ಸಿಎಸ್/ಐಎಸ್/ಇಎನ್ ಇ/ಐಟಿ/ಇಸಿ), ಎಂಸಿಸ್ 2016ರ ಬ್ಯಾಚ್
* ಎಸೆಸ್ಸೆಲಿ, ಪಿಯುಸಿಯಲ್ಲಿ ಶೇ 70ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

Walk-in Interviews for Software Engineer's fresher B.E/B.Tech Graduates

ತಾಂತ್ರಿಕ ಪರಿಣತಿ: C, C++, JAVA
* ಉತ್ತಮ ಸಂವಹನ ಕ್ಷಮತೆ ಇರಬೇಕು.

ದಾಖಲಾತಿಗಳು:
* ನಿಮ್ಮ ಅಪ್ಡೇಟೆಡ್ ಬಯೋಡೇಟಾ
* ಫೋಟೋ ಐಡಿ (Passport/PAN-Card/Aadhar-Card/Voter-ID/Driving-License/College-ID)

ಗಮನಿಸಿ:
* ಶನಿವಾರ ಮತ್ತು ಭಾನುವಾರಗಳಂದು ವಾಕ್ ಇನ್ ಸಂದರ್ಶನ ಇರುವುದಿಲ್ಲ
* ಜುಲೈ 22 ಕೊನೆ ದಿನಾಂಕ.
* ವಾಕ್ ಇನ್ ಆರಂಭ ಸಮಯ 10.00 AM

ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Walk-in Interviews for fresher B.E/B.Tech Graduates in Bengaluru. Candidates Should have Good Knowledge on C, C++, JAVA.Walkin date: Mon 11 Jul, 2016 To Fri 22 Jul, 2016
Please Wait while comments are loading...