ಪ್ರಾಡೆಕ್ಟ್ ಡೆವಲಪರ್ಸ್ ಗಳಿಗೆ ವಾಕ್ ಇನ್ ಸಂದರ್ಶನ
ಬೆಂಗಳೂರಿನಲ್ಲಿ ಏಪ್ರಿಲ್ 07ರಂದು ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಪ್ರೋಗಾಮರ್ ಗಳಿಗೆ ಪ್ರಾಡೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನವಿದೆ.
ಬೆಂಗಳೂರು, ಏಪ್ರಿಲ್ 06: ಬೆಂಗಳೂರಿನಲ್ಲಿ ಏಪ್ರಿಲ್ 07ರಂದು ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಪ್ರೋಗಾಮರ್ ಗಳಿಗೆ ಪ್ರಾಡೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನವಿದೆ. ಆಸಕ್ತರು ಸೂಕ್ತ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು.
ಹುದ್ದೆ : ಪ್ರಾಡೆಕ್ಟ್ ಡೆವಲಪರ್ಸ್
* ಸಾಫ್ಟ್ ವೇರ್ ಇಂಜಿನಿಯರ್/ ಪೋಗ್ರಾಮರ್
* 0 ರಿಂದ 1 ವರ್ಷದ ಅನುಭವವುಳ್ಳವರು
* ಫುಲ್ ಟೈಮ್ ಉದ್ಯೋಗ
* ವಿದ್ಯಾರ್ಹತೆ: ಬಿಇ/ ಬಿಟೆಕ್/ ಬಿಎಸ್ಸಿ/ ಎಂಟೆಕ್
ವಾಕ್ ಇನ್ ಸಂದರ್ಶನ: ಶುಕ್ರವಾರ, ಏಪ್ರಿಲ್ 07, 2017

ಸಂಬಳ ನಿರೀಕ್ಷೆ: 1.5 to 3 Lakhs P.A
ಕೌಶಲ್ಯ:
# core PHP, Javascript ಕೋಡಿಂಗ್, jQuery, HTML5 ಹಾಗೂ ವೆಬ್ ಡಿಸೈನ್ ಲ್ಯಾಂಗ್ವೇಜ್, CSS ಗೊತ್ತಿರಬೇಕು.
ಈ ದಾಖಲೆಗಳ ಜತೆ ಬನ್ನಿ:
# ಅಪ್ಡೇಟ್ ಆಗಿರುವ ಇತ್ತೀಚಿನ ರೆಸ್ಯೂಮ್
* ಪಾಸ್ ಪೋರ್ಟ್/ ಪ್ಯಾನ್ ಕಾರ್ಡ್/ ಆಧಾರ್ ಕಾರ್ಡ್/ ಮತದಾರರ ಗುರುತಿನ ಚೀಟಿ/ ಡ್ರೈವಿಂಗ್ ಲೈಸನ್ಸ್/ ಕಾಲೇಜ್ ಐಡಿ
ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ:












Click it and Unblock the Notifications