ಜಾವಾ ಪರಿಣತರಿಗೆ ಉದ್ಯೋಗ ಅವಕಾಶಗಳಿವೆ ಅರ್ಜಿ ಹಾಕಿ

ಬೆಂಗಳೂರು, ಆಗಸ್ಟ್ 29: ಬಿ.ಟೆಕ್ ಹಾಗೂ ಎಂಸಿಎ ಪದವೀಧರ ಜಾವಾ ಪರಿಣತಿಗೆ ಉದ್ಯೋಗ ಅವಕಾಶಗಳಿವೆ. 2011ರ ಪಾಸ್ ಔಟ್ ಆಭ್ಯರ್ಥಿಗಳು ಕೂಡಾ ವಾಕ್ ಇನ್ ಸಂದರ್ಶನಕ್ಕೆ ಆಗಮಿಸಬಹುದು. ಸೆಪ್ಟೆಂಬರ್ 7 ಸಂದರ್ಶನಕ್ಕೆ ಕೊನೆ ದಿನಾಂಕವಾಗಿದೆ.

ಹುದ್ದೆ ಹೆಸರು: ಜಾವಾ ಸಾಫ್ಟ್ ವೇರ್ ಡೆವಲ್ಪರ್
ಅನುಭವ: ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ
ಎಲ್ಲಿ ಉದ್ಯೋಗ?: ಬೆಂಗಳೂರು
ವಿದ್ಯಾರ್ಹತೆ(ಕಡ್ಡಾಯ) : ಬಿಟೆಕ್ (ಸಿಎಸ್/ಐಎಸ್/ಇಎನ್ ಇ/ಐಟಿ/ಇಸಿ), ಎಂಸಿಎ
* 2011,2012,2013,2014,2015 ಹಾಗೂ 2016ರ ಪಾಸ್ ಔಟ್ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು.
* ಹುದ್ದೆಗೆ ಆಯ್ಕೆ: ಸಂದರ್ಶನದಲ್ಲಿ ಆಯ್ಕೆಯಾದರೆ ತಕ್ಷಣವೇ ಉದ್ಯೋಗಕ್ಕೆ ಹಾಜರಾಗಬಹುದು.

Walk-In interview For JAVA Software Developers @ Bangalore

ಕೌಶಲ್ಯ: JAVA, J2EE, JSP, JSF, Spring, Hibernate
* ಜಾವಾ ಬೇಸಿಕ್ ತಿಳಿದಿರುವ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು
* ಹೆಚ್ಚಿನ ಕೌಶಲ್ಯ ಇಲ್ಲದಿದ್ದರೂ, ಸಂದರ್ಶನಕ್ಕೆ ಹಾಜರಾಗಿ ಅದೃಷ್ಟ ಪರೀಕ್ಷಿಸಬಹುದು

ದಾಖಲಾತಿಗಳು:
* ನಿಮ್ಮ ಅಪ್ಡೇಟೆಡ್ ಬಯೋಡೇಟಾ
* ಫೋಟೋ ಐಡಿ (Passport/PAN-Card/Aadhar-Card/Voter-ID/Driving-License/College-ID)

ವಾಕ್ ಇನ್ ಸಂದರ್ಶನ ದಿನಾಂಕ : ಆಗಸ್ಟ್ 26 ರಿಂದ ಸೆಪ್ಟೆಂಬರ್ 7 (ಸೋಮವಾರದಿಂದ ಶನಿವಾರದ ತನಕ)

ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+