ಏ.11ರಿಂದ ಸ್ಟಾಫ್‌ ನರ್ಸ್ ಹುದ್ದೆಗಳಿಗೆ ನೇರ ಸಂದರ್ಶನ

ಬೆಂಗಳೂರು, ಏಪ್ರಿಲ್ 06 : ಜಿವಿಕೆ ಇಎಂಆರ್‌ಐ ಸಂಸ್ಥೆಯ ಸ್ಟಾಫ್‌ ನರ್ಸ್ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿದೆ. ಆಸಕ್ತ ಅಭ್ಯರ್ಥಿಗಳು ಏ. 11 ರಿಂದ 16ರ ತನಕ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ತುರ್ತು ಪ್ರತಿ ಸ್ಪಂದನಾ ಸೇವೆ ಸಲ್ಲಿಸುತ್ತಿರುವ ಜಿವಿಕೆ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಅಂಡ್ ರೀಸರ್ಚ್ ಇನ್ಸಿಟಿಟ್ಯೂಟ್ (ಜಿವಿಕೆ ಇಎಂಆರ್‌ಐ) ಕರ್ನಾಟಕದಾದ್ಯಂತ ನೇರ ಸಂದರ್ಶನ ನಡೆಸುತ್ತಿದೆ. [SBI ಬ್ಯಾಂಕ್ ನಲ್ಲಿ ಕೆಲಸ ಖಾಲಿ ಇದೆ]

jobs

ವಿದ್ಯಾರ್ಹತೆ : ಕೆಎನ್‌ಸಿ ದೃಢೀಕರಣದೊಂದಿಗೆ ಎಎನ್‌ಎಂ/ಜಿಎನ್‌ಎಂ, ಆಯುರ್ವೆದಿಕ್, ಫಿಜಿಯೋತೆರಿಪಿ, ಬಿ.ಎಸ್ಸಿ ಲೈಫ್ ಸೈನ್ಸ್ (ಹೊಸಬರು ಸಹ ಸಂದರ್ಶನಕ್ಕೆ ಬರಬಹುದು). [72 ವಲಯ ಅರಣ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ]

ವಯಸ್ಸು : 18 ರಿಂದ 28, ವೇತನ : 9840 ರೂ.ಗಳು. [ಜೆಸ್ಕಾಂ ನೇಮಕಾತಿ ಅಧಿಸೂಚನೆ ವಿವರಗಳು]

ಏ. 11 ರಿಂದ 16ರ ತನಕ ರಾಜ್ಯದ ಎಲ್ಲಾ ಜಲ್ಲೆಗಳ ಜಿವಿಕೆ ಜಿಲ್ಲಾ ಮ್ಯಾನೇಜರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ನೇರ ಸಂದರ್ಶನ ನಡೆಯಲಿದೆ. [555 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಅರಣ್ಯ ಇಲಾಖೆ]

ಗಮನಕ್ಕೆ : ಎಲ್ಲಾ ಅಭ್ಯರ್ಥಿಗಳು ತಮ್ಮ ಜೊತೆ ಅರ್ಜಿ, ಮೂಲ ಅಂಕಪಟ್ಟಿ, ತೆಗೆದುಕೊಂಡು ಸಂದರ್ಶನಕ್ಕೆ ಹಾಜರಾಗಬೇಕಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಕರ್ನಾಟಕ ಯಾವುದೇ ಭಾಗದಲ್ಲಾದರೂ ನೇಮಕ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+