Uttara Kannada Zilla Panchayat Recruitment 2023: ಜಿಲ್ಲಾ ಪಂಚಾಯತ್ ಇಲಾಖೆಯಲ್ಲಿ ಉದ್ಯೋಗವಕಾಶ

ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಯಾವ ರೀತಿಯ ಕೆಲಸ, ಅರ್ಜಿ ಸಲ್ಲಿಸಲು ನಿಮಗೆ ಎಷ್ಟು ವಯಸ್ಸಾಗಿರಬೇಕು, ನಿಮಗೆ ಯಾವ ಶಿಕ್ಷಣ ಬೇಕು, ಸಂಬಳದ ವಿವರ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಇಲ್ಲಿದೆ.

ಇಲಾಖೆ ಹೆಸರು : ಉತ್ತರ ಕನ್ನಡ ಜಿಲ್ಲಾ ಪಂಚಾಯತ್

ಹುದ್ದೆಗಳ ಸಂಖ್ಯೆ : 14

ಹುದ್ದೆಗಳ ಹೆಸರು : ತಾಂತ್ರಿಕ ಸಹಾಯಕರು (ಅರಣ್ಯ/ತೋಟಗಾರಿಕೆ) ತಾಲೂಕಾ ಪಂಚಾಯತ್ ಆಡಳಿತ ಸಹಾಯಕರು

ಉದ್ಯೋಗ ಸ್ಥಳ : ಉತ್ತರ ಕನ್ನಡ - ಕರ್ನಾಟಕ

Uttara Kannada Zilla Panchayat Recruitment 2023: Do you Know how to apply

ಉದ್ಯೋಗದ ವಿವರ

• ತಾಂತ್ರಿಕ ಸಹಾಯಕರು (ಸಿವಿಲ್) : 2

• ತಾಂತ್ರಿಕ ಸಹಾಯಕರು (ಅರಣ್ಯ) : 3

• ತಾಂತ್ರಿಕ ಸಹಾಯಕರು (ತೋಟಗಾರಿಕೆ) : 6

• ತಾಂತ್ರಿಕ ಸಹಾಯಕರು (ಕೃಷಿ) : 1

• ತಾಲೂಕಾ ಪಂಚಾಯತ್ ಆಡಳಿತ ಸಹಾಯಕರು : 1

• ತಾಲೂಕಾ ಮಾಹಿತಿ ಶಿಕ್ಷಣ ಮತ್ತು ಸಂವಹನ (ಟಿಐಇಸಿ) : 1

ಸಂಬಳದ ವಿವರ

• ತಾಂತ್ರಿಕ ಸಹಾಯಕರು (ಸಿವಿಲ್) : ರೂ.28000 + 2000 T.A.

• ತಾಂತ್ರಿಕ ಸಹಾಯಕರು (ಅರಣ್ಯ) : ರೂ.28000 + 2000 T.A

• ತಾಂತ್ರಿಕ ಸಹಾಯಕರು (ತೋಟಗಾರಿಕೆ) : ರೂ.28000 + 2000 T.A

• ತಾಂತ್ರಿಕ ಸಹಾಯಕರು (ಕೃಷಿ) : ರೂ.28000 + 2000 T.A

• ತಾಲೂಕಾ ಪಂಚಾಯತ್ ಆಡಳಿತ ಸಹಾಯಕರು : ರೂ.22000 + 2000 T.A

• ತಾಲೂಕಾ ಮಾಹಿತಿ ಶಿಕ್ಷಣ ಮತ್ತು ಸಂವಹನ (ಟಿಐಇಸಿ) : ರೂ. 28000 + 2000 T.A

ವಯಸ್ಸು ಇಷ್ಟಾಗಿರಬೇಕು-

ಕನಿಷ್ಠ 25 ವರ್ಷ & ಗರಿಷ್ಠ 40 ವರ್ಷಗಳು ಮಿರಬಾರದು.

ಅರ್ಜಿ ಸಲ್ಲಿಸಲು ಬೇಕಾದ ಶುಲ್ಕ-

ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಶೈಕ್ಷಣಿಕ ಅರ್ಹತೆ ಹೀಗಿರಬೇಕು-

• ತಾಂತ್ರಿಕ ಸಹಾಯಕರು (ಸಿವಿಲ್) : BE ಸಿವಿಲ್

• ತಾಂತ್ರಿಕ ಸಹಾಯಕರು (ಅರಣ್ಯ) : B.Sc/M.Sc ಫಾರೆಸ್ಟ್ರಿ

• ತಾಂತ್ರಿಕ ಸಹಾಯಕರು (ತೋಟಗಾರಿಕೆ) : B.Sc/M.Sc ಹೊರ್ಟಿಕಲ್ಚರ್

• ತಾಂತ್ರಿಕ ಸಹಾಯಕರು (ಕೃಷಿ) : B.Sc/M.Sc ಅಗ್ರಿಕಲ್ಚರ್

• ತಾಲೂಕಾ ಪಂಚಾಯತ್ ಆಡಳಿತ ಸಹಾಯಕರು : B.Com

• ತಾಲೂಕಾ ಮಾಹಿತಿ ಶಿಕ್ಷಣ ಮತ್ತು ಸಂವಹನ (TIEC) : ಸ್ನಾತಕೋತ್ತರ ಪದವಿ

Uttara Kannada Zilla Panchayat Recruitment 2023: Do you Know how to apply

ಅನುಭವದ ವಿವರ

ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 - 3 ವರ್ಷಗಳ ಅನುಭವ & ಕಂಪ್ಯೂಟರ್ ಜ್ಞಾನ.

ಆಯ್ಕೆ ವಿಧಾನ

ಮೆರಿಟ್, ಕಂಪ್ಯೂಟರ್ ಪರೀಕ್ಷೆ ಹಾಗೂ ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?

1. ಕೆಳಗಿನ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.

2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.

3. ಕೆಳಗಿನ ಆನ್‌ಲೈನ್/ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.

4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.

5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)

6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.

7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.

8. ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

• ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 17- ಜೂನ್ -2023

• ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26 - ಜುಲೈ -2023

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಲಿಂಕ್ zpkarwar.kar.nic.in ಗೆ ಭೇಟಿ ನೀಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+