ಯುಪಿಎಸ್ ಸಿ: ಅರಣ್ಯ ಇಲಾಖೆಯಲ್ಲಿ 110 ಹುದ್ದೆಗಳಿವೆ

ಬೆಂಗಳೂರು, ಫೆಬ್ರವರಿ 18: ಯುಪಿಎಸ್‌ಸಿ 782 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ಪೈಕಿ ಅರಣ್ಯ ಇಲಾಖೆಯಲ್ಲಿ 110 ಹುದ್ದೆಗಳಿದ್ದು, ಆಸಕ್, ಅರ್ಹ ಅಭ್ಯರ್ಥಿಗಳು ಮಾರ್ಚ್ 6, 2018ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಕೇಂದ್ರ ಲೋಕಸೇವಾ ಆಯೋಗ 782 ವಿವಿಧ ಹುದ್ದೆಗಳನ್ನು ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ಭರ್ತಿ ಮಾಡಲಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ರಾಜ್ಯ ಅಥವ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿರಬೇಕು ಅಥವ ಯುಜಿಸಿ ಕಾಯ್ದೆ 1956ರ ಅನ್ವಯ ಮಾನ್ಯತೆ ಪಡೆದ ವಿವಿಯಿಂದ ಪದವಿ ಪಡೆದಿರಬೇಕು.

UPSC recruitment 2018 for 110 Indian Forest Service Examination Posts

ಸಂಸ್ಥೆ:ಕೇಂದ್ರ ಲೋಕಸೇವಾ ಆಯೋಗ. ಭಾರತೀಯ ಅರಣ್ಯ ಇಲಾಖೆ ಪರೀಕ್ಷೆ 2018
ಹುದ್ದೆಗಳು : 110
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಕೊನೆ ದಿನಾಂಕ : ಮಾರ್ಚ್ 06, 2018

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21 ರಿಂದ 32 ವರ್ಷದೊಳಗಿರಬೇಕು(ಆಗಸ್ಟ್ 1,2018ಕ್ಕೆ ಅನ್ವಯವಾಗುವಂತೆ).

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+