ಟಿಸಿಎಸ್ ನಲ್ಲಿ ಫ್ರೆಶರ್ಸ್ ಗೆ ಉದ್ಯೋಗ ಅವಕಾಶಗಳಿವೆ

Posted By:
Subscribe to Oneindia Kannada

ಬೆಂಗಳೂರು, ಸೆ. 27: ದೇಶದ ಅತಿ ದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಫ್ರೆಶರ್ಸ್ ಗಳಿಗೆ ಉದ್ಯೋಗ ಅವಕಾಶವನ್ನು ಒದಗಿಸುತ್ತಿದೆ. ನೇಮಕವಾದವರು ಇ ಆಡಳಿತ ಕುರಿತಾದ ದೊಡ್ದ ಯೋಜನೆಯಲ್ಲಿ ತೊಡಗಿಕೊಳ್ಳಬೇಕಾಗುತ್ತದೆ.

ಅನುಭವ : ಫ್ರೆಶರ್ಸ್
ಉದ್ಯೋಗ: ಪೂರ್ಣಾವಧಿ
ಸ್ಥಳ : ಬೆಂಗಳೂರು
ವಿದ್ಯಾರ್ಹತೆ: ಪದವಿ
ವಾಕ್ ಇನ್ ಸಂದರ್ಶನ: ಸೆಪ್ಟೆಂಬರ್ 26,2016 ರಿಂದ ಸೆಪ್ಟೆಂಬರ್ 30, 2016.
ಸಂಬಳ ನಿರೀಕ್ಷೆ:1,00,000 - 1,25,000 P.A

TCS is Hiring Freshers @ Bengaluru

ಇ ಆಡಳಿತ ಯೋಜನೆಗಾಗಿ 10 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಸಿಟಿಜನ್ ಸರ್ವೀಸ್ ಎಕ್ಸಿಕ್ಯೂಟಿವ್ ಆಗಲು ಬಯಸುವ ಅಭ್ಯರ್ಥಿಗಳು ಇದು ಎಂಟ್ರಿ ಲೆವಲ್ ಉದ್ಯೋಗ ಎಂಬುದನ್ನು ನೆನಪಿಟ್ಟುಕೊಂಡು ಸಂದರ್ಶನಕ್ಕೆ ಹಾಜರಾಗಲಿ. ಇದು ಫೈನಾನ್ಸ್ ಅಥವಾ ಎಚ್ ಆರ್ ವಿಭಾಗಕ್ಕೆ ಸಂಬಂಧಿಸಿದ್ದಲ್ಲ.

* ಬಿಎ, ಬಿಬಿಎ, ಬಿಬಿಎಂ, ಬಿಕಾಂ, ಬಿಎಸ್ಸಿ ಹಾಗೂ ಬಿಸಿಎ
* ಉತ್ತಮ ಸಂವಹನ ಚಾತುರ್ಯ, ಗ್ರಾಹಕರೊಡನೆ ವ್ಯವಹರಿಸುವ ಜ್ಞಾನ
* ಕನ್ನಡ ಹಾಗೂ ಇಂಗ್ಲೀಷ್ ಬಲ್ಲವರಾಗಿರಬೇಕು
* 2014, 15 & 16 Pass-outs ಸಂದರ್ಶನಕ್ಕೆ ಹಾಜರಾಗಬಹುದು.
* 21 ರಿಂದ 25 ವರ್ಷ ವಯಸ್ಸಿನವರಿಗೆ ಮಾತ್ರ.
* ಈ 6 ತಿಂಗಳ ಹಿಂದೆ ಟಿಸಿಎಸ್ ನಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದರೆ ಮತ್ತೆ ಹಾಜರಾಗಬೇಕಿಲ್ಲ.

ಸಂದರ್ಶನಕ್ಕೆ ಬರುವ ಮುನ್ನ
* ರಿಸ್ಯೂಮ್, ಒಂದು ಭಾವಚಿತ್ರ, ಅಡ್ರೆಸ್ ಪ್ರೂಫ್, PAN ಕಾರ್ಡ್, ಎಸೆಸ್ಸೆಲಿ ಅಂಕಪಟ್ಟಿ, ಕ್ಲಾಸ್ 12 ಅಂಕಪಟ್ಟಿ, ಡಿಗ್ರಿ ಮಾರ್ಕ್ ಕಾರ್ಡ್ ತರತಕ್ಕದ್ದು.

ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
TCS is Hiring Freshers @ Bengaluru: We are looking for young and smart non-technical graduates for a mega e-governance project. Currently we have 10 open positions for Citizen Service Executives. Interested candidates can attend the interview Please note this is entry level Job, this is suitable for the candidates who are looking for entry level and this job is not related to Finance/HR domain.
Please Wait while comments are loading...