ಸ್ಟಾಫ್ ಸೆಲೆಕ್ಷೆನ್ ಕಮಿಶನ್ (SSC)ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟಾಫ್ ಸೆಲೆಕ್ಷೆನ್ ಕಮಿಶನ್ ನಲ್ಲಿ 2221 ಹುದ್ದೆಗಳು ಖಾಲಿಯಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮೇ 15, 2017ರೊಳಗೆ ಅರ್ಜಿ ಗುಜರಾಯಿಸಬಹುದು.

ನವದೆಹಲಿ, ಏಪ್ರಿಲ್ 24: ಸ್ಟಾಫ್ ಸೆಲೆಕ್ಷೆನ್ ಕಮಿಶನ್ ನಲ್ಲಿ 2221 ಹುದ್ದೆಗಳು ಖಾಲಿಯಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮೇ 15, 2017ರೊಳಗೆ ಅರ್ಜಿ ಗುಜರಾಯಿಸಬಹುದು.

ಹುದ್ದೆಗಳು: ಸಬ್ ಇನ್ಸ್ ಪೆಕ್ಟರ್ (ಪುರುಷರು): 616
ಸಬ್ ಇನ್ಸ್ ಪೆಕ್ಟರ್ (ಮಹಿಳೆಯರು): 256
ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸಸ್ ನಲ್ಲಿ ಸಬ್ ಇನ್ಸ್ ಪೆಕ್ಟರ್ ಹುದ್ದೆ: 786
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯರಿಟಿ ಫೋರ್ಸ್ ನಲ್ಲಿ ಅಸಿಸ್ಟಂಟ್ ಸಬ್ ಇನ್ಸ್ ಪೆಕ್ಟರ್ ಹುದ್ದೆ: 563[ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ]

Staff Selection Commission Recruitment 2017 Notification 2221 Vacancies

ಎಲ್ಲಿ: ಭಾರತದಾದ್ಯಂತ

ಒಟ್ಟು ಹುದ್ದೆ: 2221

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದಿರಬೇಕು.

ವೇತನ ಶ್ರೇಣಿ : ಸಬ್ ಇನ್ಸ್ಪೆಕ್ಟರ್ - 35400-112400/- ತಿಂಗಳಿಗೆ
ಅಸಿಸ್ಟಂಟ್ ಸಬ್ ಇನ್ಸ್ ಪೆಕ್ಟರ್ - 29200-92300/- ತಿಂಗಳಿಗೆ[ದೇನಾ ಬ್ಯಾಂಕ್ ನಲ್ಲಿ 300 ಪ್ರೊಬೆಶನರಿ ಹುದ್ದೆಗಳಿಗೆ ಅರ್ಜಿ ಆಹ್ವಾನ]

ವಯೋಮಿತಿ: 2017 ಜನವರಿ 1 ದಿನಾಂಕಕ್ಕೆ ಅನ್ವಯವಾಗುವಂತೆ 20 ರಿಂದ 25 ವರ್ಷ ವಯಸ್ಸಾಗಿರಬೇಕು.

ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ: ಎಸ್ ಸಿ/ಎಸ್ ಟಿ/ಮಹಿಳೆಯರಿಗೆ ಶುಲ್ಕ ವಿನಾಯಿತಿ
ಉಳಿದವರಿಗೆ- 100 ರೂ. ಶುಲ್ಕ

ಪ್ರಮುಖ ದಿನಾಂಕ: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮೇ 15, 2017ರೊಳಗೆ ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಇಲ್ಲಿ
ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+