ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ 245 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ನವೆಂಬರ್ 21: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (SAIL) ತನ್ನ ಅಧಿಕೃತ ವೆಬ್ ತಾಣದಲ್ಲಿ 259 ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಕನ್ಸಲ್ಟೆಂಟ್,ಸಹಾಯಕ ಮ್ಯಾನೇಜರ್, ಸರ್ವೇಯರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಜಿದಾರರು ತಮ್ಮ ತುಂಬಿದ ಅರ್ಜಿಯನ್ನು ಡಿಸೆಂಬರ್ 17, 2022ರೊಳಗೆ ಸಲ್ಲಿಸತಕ್ಕದ್ದು.
ಸಂಸ್ಥೆ ಹೆಸರು: Steel Authority of India Limited
ಹುದ್ದೆ ಹೆಸರು: ಸಹಾಯಕ ಮ್ಯಾನೇಜರ್ ಹಾಗೂ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳು
ಒಟ್ಟು ಹುದ್ದೆ : 259
ಉದ್ಯೋಗ ಸ್ಥಳ: ರೂರ್ಕೆಲಾ, ಒಡಿಶಾ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಡಿಸೆಂಬರ್ 17, 2022
ಹುದ್ದೆ-ಹುದ್ದೆ ಸಂಖ್ಯೆ
ಹಿರಿಯ ಕನ್ಸಲ್ಟೆಂಟ್: 02
ಕನ್ಸಲ್ಟೆಂಟ್/ಹಿರಿಯ ಮೆಡಿಕಲ್ ಅಧಿಕಾರಿ: 08
ಮೆಡಿಕಲ್ ಅಧಿಕಾರಿ: 06
ಡೆಪ್ಯುಟಿ ಮ್ಯಾನೇಜರ್: 02
ಸಹಾಯಕ ಮ್ಯಾನೇಜರ್: 22
ಮೈನ್ಸ್ ಫೋರ್ಮನ್: 16
ಸರ್ವೆಯರ್: 04
ಆಪರೇಟರ್ ಕಮ್ ಟೆಕ್ನಿಷಿಯನ್: 79
ಮೈನಿಂಗ್ ಮೇಟ್: 17
ಬ್ಲಾಸ್ಟರ್: 17
ಅಟೆಂಡೆಂಟ್ ಕಮ್ ಟೆಕ್ನಿಷಿಯನ್: 78
ಫೈರ್ ಮನ್ ಕಮ್ ಫೈನ್ ಇಂಜಿನಿಯರ್ ಡ್ರೈವರ್: 08

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಇಂಜಿನಿಯರಿಂಗ್ ಪದವಿ,ಮೆಟ್ರಿಕ್ಯುಲೇಷನ್, ಡಿಪ್ಲೋಮಾ,
ಹಿರಿಯ ಕನ್ಸಲ್ಟೆಂಟ್: DM/ DNB/ MCH ಜೊತೆಗೆ ಅನುಭವವಿರುವರಿಗೆ ಆದ್ಯತೆ
ಕನ್ಸಲ್ಟೆಂಟ್/ಹಿರಿಯ ಮೆಡಿಕಲ್ ಅಧಿಕಾರಿ: ಪಿಜಿ ಪದವಿ/ DNB
ಮೆಡಿಕಲ್ ಅಧಿಕಾರಿ: ಎಂಬಿಬಿಎಸ್ ಜೊತೆಗೆ ಅನುಭವ
ಡೆಪ್ಯುಟಿ ಮ್ಯಾನೇಜರ್: ಬಿ. ಇ/ ಬಿ.ಟೆಕ್ , ಎಂಎಸ್ಸಿ ಜೊತೆಗೆ ಅನುಭವ
ಸಹಾಯಕ ಮ್ಯಾನೇಜರ್: ಬಿ. ಇ/ ಬಿ.ಟೆಕ್ ಜೊತೆಗೆ ಅನುಭವ
ಮೈನ್ಸ್ ಫೋರ್ಮನ್: 10ನೇ ತರಗತಿ ಜೊತೆಗೆ ಡಿಪ್ಲೋಮಾ, ಸಂಬಂಧಪಟ್ಟ ವಿಷಯದಲ್ಲಿಅನುಭವ
ಸರ್ವೆಯರ್: 10ನೇ ತರಗತಿ ಜೊತೆಗೆ ಡಿಪ್ಲೋಮಾ, ಸಂಬಂಧಪಟ್ಟ ವಿಷಯದಲ್ಲಿಅನುಭವ
ಆಪರೇಟರ್ ಕಮ್ ಟೆಕ್ನಿಷಿಯನ್: 10ನೇ ತರಗತಿ ಜೊತೆಗೆ ಡಿಪ್ಲೋಮಾ, ಸಂಬಂಧಪಟ್ಟ ವಿಷಯದಲ್ಲಿಅನುಭವ
ಮೈನಿಂಗ್ ಮೇಟ್: 10ನೇ ತರಗತಿ, ಇಂಟರ್ ಮೀಡಿಯೇಟ್ ಜೊತೆಗೆ ಡಿಪ್ಲೋಮಾ, ಸಂಬಂಧಪಟ್ಟ ವಿಷಯದಲ್ಲಿಅನುಭವ
ಬ್ಲಾಸ್ಟರ್: ಮೆಟ್ರಿಕ್ಯುಲೇಷನ್ ಜೊತೆಗೆ ಅನುಭವ
ಅಟೆಂಡೆಂಟ್ ಕಮ್ ಟೆಕ್ನಿಷಿಯನ್: 10ನೇ ತರಗತಿ, ಇಂಟರ್ ಮೀಡಿಯೇಟ್ ಜೊತೆಗೆ ಡಿಪ್ಲೋಮಾ, ಅನುಭವವಿದ್ದವರಿಗೆ ಆದ್ಯತೆ
ಫೈರ್ ಮನ್ ಕಮ್ ಫೈನ್ ಇಂಜಿನಿಯರ್ ಡ್ರೈವರ್: 10ನೇ ತರಗತಿ ಪಾಸ್
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 28 ವರ್ಷ ಕನಿಷ್ಠ ಹಾಗೂ 44 ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ(ಕೆನೆಪದರ ವರ್ಗ ರಹಿತ) 3 ವರ್ಷ, ದಿವ್ಯಾಂಗ 10 ವರ್ಷಗಳ ತನಕ ವಿನಾಯಿತಿ ಇರಲಿದೆ.
ಹಿರಿಯ ಕನ್ಸಲ್ಟೆಂಟ್: 44 ವರ್ಷ
ಕನ್ಸಲ್ಟೆಂಟ್/ಹಿರಿಯ ಮೆಡಿಕಲ್ ಅಧಿಕಾರಿ: 44 ವರ್ಷ
ಮೆಡಿಕಲ್ ಅಧಿಕಾರಿ: 38 ವರ್ಷ
ಡೆಪ್ಯುಟಿ ಮ್ಯಾನೇಜರ್: 34 ವರ್ಷ
ಸಹಾಯಕ ಮ್ಯಾನೇಜರ್: 30 ವರ್ಷ
ಮೈನ್ಸ್ ಫೋರ್ಮನ್: 28 ವರ್ಷ
ಸರ್ವೆಯರ್: 28 ವರ್ಷ
ಆಪರೇಟರ್ ಕಮ್ ಟೆಕ್ನಿಷಿಯನ್: 28 ವರ್ಷ
ಮೈನಿಂಗ್ ಮೇಟ್: 28 ವರ್ಷ
ಬ್ಲಾಸ್ಟರ್: 28 ವರ್ಷ
ಅಟೆಂಡೆಂಟ್ ಕಮ್ ಟೆಕ್ನಿಷಿಯನ್: 28 ವರ್ಷ
ಫೈರ್ ಮನ್ ಕಮ್ ಫೈನ್ ಇಂಜಿನಿಯರ್ ಡ್ರೈವರ್: 28 ವರ್ಷ
ಶುಲ್ಕ ಪಾವತಿ:
ಅರ್ಜಿ ಸಲ್ಲಿಸುವ ಸಾಮಾನ್ಯ/ಓಬಿಸಿ ಅಭ್ಯರ್ಥಿಗಳು 700 ರೂ. ಶುಲ್ಕವನ್ನು ಪಾವತಿಸಬೇಕು.
ಎಸ್‌ಸಿ/ಎಸ್‌ಟಿ/ಅಂಗವಿಕಲ/ಇಡಬ್ಲ್ಯುಎಸ್/ಇಲಾಖಾ ಅಭ್ಯರ್ಥಿಗಳಿಗೆ 200 ರೂ. ಶುಲ್ಕ ನಿಗದಿ ಮಾಡಲಾಗಿದೆ.
ಮೆಡಿಕಲ್ ಎಕ್ಸಿಕ್ಯೂಟಿವ್: ಸಾಮಾನ್ಯ/ ಒಬಿಸಿ/ ಆರ್ಥಿಕವಾಗಿ ದುರ್ಬಲವರ್ಗ: Rs.500/-
ಪ್ಯಾರಾ ಮೆಡಿಕಲ್ ಸಿಬಂದಿ ಸಾಮಾನ್ಯ/ ಒಬಿಸಿ/ ಆರ್ಥಿಕವಾಗಿ ದುರ್ಬಲವರ್ಗ:. No-5, 6, 7, 8, 9: Rs.250/-
ಪ್ಯಾರಾ ಮೆಡಿಕಲ್ ಸಿಬಂದಿ ಸಾಮಾನ್ಯ/ ಒಬಿಸಿ/ ಆರ್ಥಿಕವಾಗಿ ದುರ್ಬಲವರ್ಗ: S. No-10, 11, 12: Rs. 150/-
ಎಸ್‌ಸಿ/ಎಸ್‌ಟಿ/ಅಂಗವಿಕಲ/ಇಡಬ್ಲ್ಯುಎಸ್/ಇಲಾಖಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ
ಶುಲ್ಕ ಪಾವತಿ ವಿಧಾನ: ನೆಟ್ ಬ್ಯಾಂಕಿಂಗ್/ಕ್ರೆಡಿಟ್/ ಡೆಬಿಟ್ ಕಾರ್ಡ್
ನೇಮಕಾತಿ ಪ್ರಕ್ರಿಯೆ: ಆನ್ ಲೈನ್ ಪರೀಕ್ಷೆ ಹಾಗೂ ಸಂದರ್ಶನ.
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 17/12/2022
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ (https://www.sail.co.in/)












Click it and Unblock the Notifications