RRC Western Railway Recruitment 2023: ರೈಲ್ವೆ ಇಲಾಖೆಯಲ್ಲಿ 3624 ಹುದ್ದೆಗಳು ಖಾಲಿ ಇವೆ.. ಇಂದೇ ಅರ್ಜಿ ಸಲ್ಲಿಸಿ

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಯಾವ ರೀತಿಯ ಕೆಲಸ, ಅರ್ಜಿ ಸಲ್ಲಿಸಲು ನಿಮಗೆ ಎಷ್ಟು ವಯಸ್ಸಾಗಿರಬೇಕು, ನಿಮಗೆ ಯಾವ ಶಿಕ್ಷಣ ಬೇಕು, ಸಂಬಳದ ವಿವರ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಇಲ್ಲಿದೆ.

ಇಲಾಖೆ ಹೆಸರು : ವೆಸ್ಟರ್ನ್ ರೈಲ್ವೆ ಇಲಾಖೆ

ಹುದ್ದೆಗಳ ಸಂಖ್ಯೆ : 3624

ಹುದ್ದೆಗಳ ಹೆಸರು : ಅಪ್ರೆಂಟಿಸ್

ಉದ್ಯೋಗ ಸ್ಥಳ : ಅಖಿಲ ಭಾರತ

RRC Western Railway Recruitment 2023: Do you Know how to apply

ಹುದ್ದೆಗಳ ವಿವರ

ವಯರ್ ಮ್ಯಾನ್, ಮೆಕ್ಯಾನಿಕ್ ರೆಪ್ರಿಜಿರೇಶನ್ & AC, ಪೈಪ್ ಪಿಟ್ಟರ್, ಫಿಟ್ಟರ್, ವೆಲ್ಡರ್, ಪ್ರೋಗ್ರಾಮಿಂಗ್ & ಸಿಸ್ಟಮ್ ಅಡ್ಮಿನಿಸ್ಟ್ರೇಷನ್ ಅಸಿಸ್ಟೆಂಟ್, ಇಲೆಕ್ಟ್ರಿಷಿಯನ್, ಟರ್ನರ್, ಪೇಂಟರ್ (ಜನರಲ್), ಮೆಕ್ಯಾನಿಕ್ (DLC), ಮಶಿನಿಸ್ಟ್, ಕಾರ್ಪೆಂಟರ್, ಮೆಕ್ಯಾನಿಕ್ (ಮೋಟಾರ್ ವೆಹಿಕಲ್), ಇಲೆಕ್ಟ್ರಾನಿಕ್ ಮೆಕ್ಯಾನಿಕ್, ಪ್ಲಂಬರ್, ಡ್ರಾಪ್ಸ್ ಮ್ಯಾನ್ (ಸಿವಿಲ್), ಸ್ಟೇನೋಗ್ರಾಫರ್

ವಯೋಮಿತಿ

ವೆಸ್ಟರ್ನ್ ರೈಲ್ವೆ ಇಲಾಖೆ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳಿಗೆ 26 -ಜುಲೈ- 2023 ರಂತೆ ಕನಿಷ್ಠ 15 ವರ್ಷ & ಗರಿಷ್ಠ 24 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ

• SC/ST ಅಭ್ಯರ್ಥಿಗಳಿಗೆ : 05 ವರ್ಷ

• OBC ಅಭ್ಯರ್ಥಿಗಳಿಗೆ : 03 ವರ್ಷ

• ಮಾಜಿ ಸೈನಿಕ, PWD ಅಭ್ಯರ್ಥಿಗಳಿಗೆ : 10 ವರ್ಷ

RRC Western Railway Recruitment 2023: Do you Know how to apply

ಅರ್ಜಿ ಶುಲ್ಕ

• SC/ST/ ಮಹಿಳಾ & PWD ಅಭ್ಯರ್ಥಿಗಳಿಗೆ : ಇಲ್ಲ

• ಉಳಿದ ಅಭ್ಯರ್ಥಿಗಳಿಗೆ : ರೂ.100/-

ಶೈಕ್ಷಣಿಕ ಅರ್ಹತೆ

ವೆಸ್ಟರ್ನ್ ರೈಲ್ವೆ ಇಲಾಖೆ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಗಳು/ವಿಶ್ವವಿದ್ಯಾಲಯಗಳಿಂದ 50% ಜೊತೆಗೆ 10ನೇ ತರಗತಿ & ಯಾವುದೇ ಟ್ರೇಡ್ ನಿಂದ ITI ಪಾಸ್ ಆಗಿರಬೇಕು.

ಆಯ್ಕೆ ವಿಧಾನ

ಮೆರಿಟ್ ಪಟ್ಟಿ & ದಾಖಲೆಗಳ ಪರಿಶೀಲನೆ

RRC Western Railway Recruitment 2023: Do you Know how to apply

ಅರ್ಜಿ ಸಲ್ಲಿಸುವುದು ಹೇಗೆ?

1. ಕೆಳಗಿನ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.

2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.

3. ಕೆಳಗಿನ ಆನ್‌ಲೈನ್/ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.

4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.

5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)

6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.

7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.

8. ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

• ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 27- ಜೂನ್ -2023

• ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26- ಜುಲೈ -2023

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಲಿಂಕ್ https://www.rrc-wr.com/ ಗೆ ಭೇಟಿ ನೀಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+