ಎಚ್ಆರ್ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇವೆ ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 23: ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿ (ನೇಮಕಾತಿ/ ಕಾರ್ಯಕಾರಿ) ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಆಗಸ್ಟ್ 26ರಂದು ಸಂದರ್ಶನಕ್ಕೆ ಹಾಜರಾಗಬಹುದು.

ಸಂಸ್ಥೆ: Sprintjobz Career Management Pvt Ltd
ಕೌಶಲ್ಯ: ಉತ್ತಮ ಸಂವಹನ ಸಾಮರ್ಥ್ಯ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಉತ್ತಮ ಅನುಭವ ಇದ್ದವರಿಗೆ ಆದ್ಯತೆ.
ಹುದ್ದೆ ಎಲ್ಲಿ? : ರಾಜಾಜಿನಗರ, ಬೆಂಗಳೂರು
ಅನುಭವ : 0 ರಿಂದ 1 ವರ್ಷ.

Required HR Recruiter / HR Executive

ಹುದ್ದೆ ಅವಧಿ: ಪೂರ್ಣಾವಧಿ ಉದ್ಯೋಗ
ವಾಕ್ ಇನ್ ಸಂದರ್ಶನದ ದಿನಾಂಕ : 26/08/2016
ವಾಕ್ ಇನ್ ಸಮಯ ಆರಂಭ ಹಾಗೂ ಮುಕ್ತಾಯ: ಬೆಳಗ್ಗೆ 11ರಿಂದ ಸಂಜೆ 3 ಗಂಟೆ ತನಕ

ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sprintjobz Career Management Pvt Ltd Skills : Good Communication & have a really good experience in End to End recruitment. Experience Required : 0 - 1 Year(s) Job Location : Bangalore
Please Wait while comments are loading...