ಫೋರ್ಟಿಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಹುದ್ದೆಗಳಿವೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 25: ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಫೋರ್ಟಿಸ್ ನಲ್ಲಿ ಅನುಭವಿ ಸ್ಟಾಫ್ ನರ್ಸ್ ಹುದೆಗಳು ಖಾಲಿ ಇವೆ. ಆಸಕ್ತರು ಸೆಪ್ಟೆಂಬರ್ 03ರ ತನಕ ನಡೆಯುವ ವಾಕ್ ಇನ್ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಸಂಸ್ಥೆ ಹೆಸರು : ಫೋರ್ಟಿಸ್ ಆಸ್ಪತ್ರೆ ಲಿಮಿಟೆಡ್

ಅನುಭವ : 1 ರಿಂದ 2 ವರ್ಷಗಳು
ಉದ್ಯೋಗ ಸ್ಥಳ: ಬೆಂಗಳೂರು
ವಿದ್ಯಾರ್ಹತೆ: ಉದ್ಯೋಗಕ್ಕೆ ತಕ್ಕ ಪದವಿ
ಕೌಶಲ್ಯ: ತುರ್ತು ನಿಗಾ ಘಟಕ(ಐಸಿಯು) ನಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇರಬೇಕು.
ವಾಕ್ ಇನ್ ಯಾವಾಗ?: ಆಗಸ್ಟ್ 23 ರಿಂದ ಸೆಪ್ಟೆಂಬರ್ 03, 2016.

Required Female Staff Nurse @ Fortis Hospital

* ಅಡ್ಮಿಶನ್, ಡಿಸ್ ಚಾರ್ಜ್, ವರ್ಗಾವಣೆ ಬಗ್ಗೆ
* ವೈದ್ಯರಿಗೆ ಸಹಾಯಕರಾಗಿ ನೆರವು ನೀಡುವುದು.
* ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಕಳಿಸುವುದು.
* ಐಸಿಯು ಹಾಗೂ ರೋಗಿಗಳ ಮ್ಯಾನಿಟರ್ ಸಿಸ್ಟಮ್ ನಿರ್ವಹಣೆ ತಿಳಿದಿರಬೇಕು.

ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ:

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Walk-in Female Staff Nurse - Wards @ Fortis Hospital Cunningham. Bengaluru. Interested Candidates may walk-in with your updated CV to the below mentioned venue
Please Wait while comments are loading...