ಅನುಭವಿ ಮೆಕ್ಯಾನಿಕಲ್ ಡಿಸೈನರ್ ಗಳಿಗೆ ಕೆಲಸ ಖಾಲಿ ಇದೆ

Posted By:
Subscribe to Oneindia Kannada

ಬೆಂಗಳೂರು, ಜುಲೈ 31: ಅನುಭವವುಳ್ಳ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಧರರಿಗೆ ಉದ್ಯೋಗ ಅವಕಾಶಗಳು ಲಭ್ಯವಿದೆ.

ಕಂಪನಿ ಹೆಸರು: ಕಾನ್ ಕರ್ ಗ್ಲೋಬರ್ ಇಂಜಿನಿಯರಿಂಗ್ ಸಲ್ಯೂಷನ್ಸ್ ಪ್ರೈ ಲಿಮಿಟೆಡ್
ವಿದ್ಯಾರ್ಹತೆ: ಪದವಿಧರರಾಗಿರಬೇಕು ಬಿ ಇ ಮೆಕ್ಯಾನಿಕಲ್
ಹುದ್ದೆ: Autodesk Inventor, ಡಿಸೈನ್ ಇಂಜಿನಿಯರ್
ಎಲ್ಲಿ ಉದ್ಯೋಗ: ಬೆಂಗಳೂರು
ಅನುಭವ : 3 ರಿಂದ 5 ವರ್ಷ

Required Autodesk Inventor @ Bengaluru


ತಾಂತಿಕ ಪರಿಣತಿ: 3ಡಿ ಮಾಡೆಲಿಂಗ್, 2ಡಿ ಡ್ರಾಯಿಂಗ್, ಅಸೆಂಬ್ಲಿ, ಸರ್ಫೇಸ್ ಫಿನಿಶಿಂಗ್ ಡ್ರಾಯಿಂಗ್ ಗೊತ್ತಿರಬೇಕು.ಶೀಟ್ ಮೆಟಲ್, ಮಷಿನ್ ಡಿಸೈನ್, ಮುಂತಾದವುಗಳ ಬಗ್ಗೆ ತಿಳಿದಿರಬೇಕು.

ಆಯ್ಕೆಗೊಂಡ ಅಭ್ಯರ್ಥಿಗಳು 30 ದಿನದೊಳಗೆ ಉದ್ಯೋಗಕ್ಕೆ ಹಾಜರಾಗಲು ಸಿದ್ಧರಿರಬೇಕು. ಸಂದರ್ಶನಕ್ಕೆ ಬರುವಾಗ ಕಳೆದ ಸಂಸ್ಥೆಯ ಪೇ ಸ್ಲಿಪ್ (3 ತಿಂಗಳು), ವಿದ್ಯಾರ್ಹತೆ ಹಾಗೂ ಭಾವಚಿತ್ರ, ಇತ್ತೀಚಿನ ರೆಸ್ಯೂಮ್ ಹೊಂದಿರಬೇಕು.

ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Concur Global Engineering Solutions Pvt. Ltd has invited application from graduates with experience of 3 to 5 years in design field. Work location: Bengaluru.
Please Wait while comments are loading...