ರೈಲ್ ಟೆಲ್ ನಲ್ಲಿ 15 ಹುದ್ದೆಗಳಿವೆ, ಅರ್ಜಿ ಹಾಕಿ

ಬೆಂಗಳೂರು, ಅಕ್ಟೋಬರ್ 17: 2018-19ನೇ ಸಾಲಿನ ನೇಮಕಾತಿಗಾಗಿ ರೈಲ್ ಟೆಲ್ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ರೈಲ್ ಟೆಲ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ ನಲ್ಲಿ 15 ಹುದ್ದೆಗಳಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 25ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ ಹೆಸರು:RailTel Corporation of India Limited
ಒಟ್ಟು ಹುದ್ದೆಗಳು: 15
ಹುದ್ದೆ ಹೆಸರು: ಪದವೀಧರ ಶಿಶಿಕ್ಷು (Apprentice), ಟೆಕ್ನಿಷನ್ ಅಪ್ರೆಂಟಿಸ್
ಉದ್ಯೋಗ ತಾಣ : ಭಾರತದೆಲ್ಲೆಡೆ
ಕೊನೆ ದಿನಾಂಕ : ಅಕ್ಟೋಬರ್ 25, 2018

RailTel recruitment 2018 apply for 15 Various Posts

ವಿದ್ಯಾರ್ಹತೆ:
* Graduate Apprentice: ಇಂಜಿನಿಯರಿಂಗ್ ಪದವಿ/ ತತ್ಸಮಾನ ಪದವಿ ಶೇ60 ರಷ್ಟು ಗಳಿಸಿ ಪಾಸಾಗಿರಬೇಕು. ಎಲೆಕ್ಟ್ರಾನಿಕ್ಸ್/ಟೆಲಿಕಮ್ಯೂನಿಕೇಷನ್/ ಕಂಪ್ಯೂಟರ್ ಸೈನ್ಸ್/ ಎಲೆಕ್ಟ್ರಿಕಲ್ ಇಂಜಿನಿಯರಿಂಗ್.

* ಟೆಕ್ನಿಷಿಯನ್ ಅಪ್ರೆಂಟಿಸ್ : ಡಿಪ್ಲೋಮಾ ಇಂಜಿನಿಯರಿಂಗ್ ಶೇ 60ರಷ್ಟು ಅಂಕಗಳಿಸಿ ಪಾಸಾರಾಗಿರಬೇಕು. ಎಲೆಕ್ಟ್ರಾನಿಕ್ಸ್/ಟೆಲಿಕಮ್ಯೂನಿಕೇಷನ್/ ಕಂಪ್ಯೂಟರ್ ಸೈನ್ಸ್/ ಎಲೆಕ್ಟ್ರಿಕಲ್ ಇಂಜಿನಿಯರಿಂಗ್.

ವಯೋಮಿತಿ: 18 ರಿಂದ 27 ವರ್ಷ ವಯಸ್ಸು (1 ಅಕ್ಟೋಬರ್ 2018ರಂತೆ)

ಸಂಬಳ ನಿರೀಕ್ಷೆ:
ಪದವೀಧರ ಶಿಶಿಕ್ಷು : 12,000 ಪ್ರತಿ ತಿಂಗಳು
ಟೆಕ್ನಿಷಿಯನ್ ಶಿಶಿಕ್ಷು : 10,000 ಪ್ರತಿ ತಿಂಗಳು

ನೇಮಕಾತಿ : ವಿದ್ಯಾರ್ಹತೆ, ವೈಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕ: 25 ಅಕ್ಟೋಬರ್ 2018
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ವಿವರಗಳಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+