ಬೆಂಗಳೂರಲ್ಲಿ ಟೆಕ್ನಿಕಲ್ ಸಪೋರ್ಟ್ ಹುದ್ದೆಗಳಿವೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 06: ಧ್ವನಿ ಆಧಾರಿತ ತಾಂತ್ರಿಕ ಕಾರ್ಯನಿರ್ವಾಹಕ ಹುದ್ದೆಗಳು ಖಾಲಿ ಇವೆ. ವಾಯ್ಸ್ ಹಾಗೂ ನಾನ್ ವಾಯ್ಸ್ ಆಧಾರಿತ ಹುದ್ದೆಗಳಾಗಿದ್ದು, ಅನುಭವವಿಲ್ಲದವರು ಕೂಡಾ ವಾಕ್ ಇನ್ ಸಂದರ್ಶನಕ್ಕೆಹಾಜರಾಗಬಹುದು.

ಹುದ್ದೆ: ಟೆಕ್ನಿಕಲ್ ಸಪೋರ್ಟ್ ಎಕ್ಸಿಕ್ಯೂಟಿವ್ (ವಾಯ್ಸ್)
ಅನುಭವ : 0 ರಿಂದ 3 ವರ್ಷಗಳು
ಎಲ್ಲಿ ಕೆಲಸ : ಬೆಂಗಳೂರು
ವಿದ್ಯಾರ್ಹತೆ : ಯಾವುದೇ ಪದವಿ
ಪರಿಣತಿ : ತಾಂತ್ರಿಕ ಸಪೋರ್ಟ್ ಹಾಗೂ ಹಾರ್ಡ್ ವೇರ್ ಮತ್ತು ನೆಟ್ವರ್ಕಿಂಗ್ ಬಗ್ಗೆ ಗೊತ್ತಿರಬೇಕು.
ವಾಕ್ ಇನ್ : ಆಗಸ್ಟ್ 5, 2016 ರಿಂದ ಆಗಸ್ಟ್ 12, 2016

Openings for Technical support (Voice and Non Voice)


ಅಭ್ಯರ್ಥಿಗಳು ಇಂಗ್ಲೀಷ್ ನಲ್ಲಿ ಉತ್ತಮ ಸಂವಹನ ಸಾಮರ್ಥ್ಯ ಹೊಂದಿರಬೇಕು. ಶಿಫ್ಟ್ ಗಳಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಿರಬೇಕು.
ಸಂಬಳ : 12 ಸಾವಿರ ರು ನಿಂದ 20 ಸಾವಿರ ರು ತನಕ+ಭತ್ಯೆ+ಕ್ಯಾಬ್+ಅಹಾರ

ಪಿಯುಸಿ ಆಗಿದ್ದು, ಈ ಕ್ಷೇತ್ರದಲ್ಲಿ ಅನುಭವ ಇರುವ ಅಭ್ಯರ್ಥಿಗಳು ಕೂಡಾ ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದು. ಟೈಪಿಂಗ್ ಸ್ಪೀಡ್ 25wpm ಇರಬೇಕು.

To Apply online and For Walk-in Venue Details Please click here

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Candidates required for a private firm in Bengaluru for Technical support (Voice and Non Voice) with excellent communication skills in English and should have basic Hardware & Networking knowledge.
Please Wait while comments are loading...