ಒಎನ್ ಜಿಸಿಯಲ್ಲಿ 36 ಸಹಾಯಕ ಟೆಕ್ನಿಷಿಯನ್ ಹುದ್ದೆಗಳಿವೆ
ನವದೆಹಲಿ, ಜನವರಿ 09: ಸರ್ಕಾರಿ ಸ್ವಾಮ್ಯದ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್(ಒನ್ಎನ್ ಜಿಸಿ) ಪ್ರಸಕ್ತ ಸಾಲಿನ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಸಹಾಯಕ ಟೆಕ್ನಿಷಿಯನ್, ಜ್ಯೂನಿಯರ್ ಸಹಾಯಕ ಮುಂತಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಜನವರಿ 24, 2019ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: Oil and Natural Gas Corporation Limited(ONGC)
ಒಟ್ಟು ಹುದ್ದೆಗಳು : 36
ಹುದ್ದೆ ಹೆಸರು:Assistant Technician ಮೆಕ್ಯಾನಿಕ್, ಎಲೆಕ್ಟ್ರಿಕಲ್, ಜ್ಯೂನಿಯರ್ ಸಹಾಯಕ ಟೆಕ್ನಿಷಿಯನ್ ಡೀಸೆಲ್, ಫಿಟ್ಟಿಂಗ್, ಪ್ರೊಡಕ್ಷನ್, ಕೆಮಿಸ್ಟ್ರಿ.ಇತ್ಯಾದಿ

ಉದ್ಯೋಗ ಸ್ಥಳ : ಹಾಜಿರಾ ಪ್ಲ್ಯಾಂಟ್, ಸೂರತ್
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜನವರಿ 24, 2019
ವಿದ್ಯಾರ್ಹತೆ : ಸಹಾಯಕ ಟೆಕ್ನಿಷಿಯನ್ : 3 ವರ್ಷಗಳ ಡಿಪ್ಲೋಮಾ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್
ವಯೋಮಿತಿ : ಸಾಮಾನ್ಯ : 18 ರಿಂದ 30 ವರ್ಷಗಳು
ಒಬಿಸಿ : 18 ರಿಂದ 33 ವರ್ಷ
ಎಸ್ ಸಿ/ ಎಸ್ಟಿ: 18 ರಿಂದ 35 ವರ್ಷ (ಜನವರಿ 24, 2019)
ಸಂಬಳ ನಿರೀಕ್ಷೆ: ಸಹಾಯಕ ಟೆಕ್ನಿಷಿಯನ್ A2 : 12,000 ರಿಂದ 27,000/- ಪ್ರತಿ ತಿಂಗಳು
ಎ-1 ಸ್ತರ ಟೆಕ್ನಿಷಿಯನ್ : 11,000 ರಿಂದ 24,000ರು ಪ್ರತಿ ತಿಂಗಳು
ಅರ್ಜಿ ಶುಲ್ಕ: ಸಾಮಾನ್ಯ /ಒಬಿಸಿ: 370 ರು
ಎಸ್ ಸಿ/ ಎಸ್ಟಿ/ ಮಾಜಿ ಯೋಧ: ಯಾವುದೇ ಶುಲ್ಕವಿಲ್ಲ.
ನೇಮಕಾತಿ ಪ್ರಕ್ರಿಯೆ : ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಪಾಸಾಗಬೇಕು.
ಪ್ರಮುಖ ದಿನಾಂಕಗಳು:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜನವರಿ 24, 2019
ಪರೀಕ್ಷಾ ದಿನಾಂಕ ತಾತ್ಕಾಲಿಕ : 24/02/2019












Click it and Unblock the Notifications