ONGC ನೇಮಕಾತಿ : 313 ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಅಕ್ಟೋಬರ್ 03: ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್(ಒನ್ಎನ್ ಜಿಸಿ) 2020-21ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಮುಂದುವರೆಸಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಪದವೀಧರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 12, 2021ರಿಂದ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: Oil and Natural Gas Corporation Limited(ONGC)
ಹುದ್ದೆ ಹೆಸರು: Graduate Trainee
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಒಟ್ಟು ಹುದ್ದೆ : 313
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 10, 2021
ಹುದ್ದೆ ಹೆಸರು: ಹುದ್ದೆ ವಿವರ
ಎಇಇ (Cementing)- ಮೆಕ್ಯಾನಿಕಲ್: 06
ಎಇಇ (Cementing)- ಪೆಟ್ರೋಲಿಯಂ: 01
ಎಇಇ (ಸಿವಿಎಲ್): 18
ಎಇಇ (Drilling)-ಮೆಕ್ಯಾನಿಕಲ್: 28
ಎಇಇ (ಎಲೆಕ್ಟ್ರಿಕಲ್) : 39
ಎಇಇ (ಎಲೆಕ್ಟ್ರಾನಿಕ್ಸ್) : 05
ಎಇಇ (Instrumentation): 32
ಎಇಇ (ಮೆಕ್ಯಾನಿಕಲ್) : 31
ಎಇಇ (Production)- ಮೆಕ್ಯಾನಿಕಲ್ : 21
ಎಇಇ (Production)- ಕೆಮಿಕಲ್: 16
ಎಇಇ (Production)- ಪೆಟ್ರೋಲಿಯಂ: 12
ಎಇಇ (Reservoir): 07
ಕೆಮಿಸ್ಟ್: 15
ಜಿಯೋಲಾಜಿಸ್ಟ್ : 19
ಜಿಯೋ ಫಿಸಿಸಿಸ್ಟ್(Surface): 24
ಜಿಯೋ ಫಿಸಿಸಿಸ್ಟ್ (Wells): 12
ಮೆಟಿರಿಯಲ್ ಮ್ಯಾನೇಜ್ಮೆಂಟ್ ಆಫೀಸರ್: 12
ಪ್ರೊಗ್ರಾಮಿಂಗ್ ಆಫೀಸರ್: 05
ಟ್ರಾನ್ಸ್ ಪೋರ್ಟ್ ಆಫೀಸರ್: 07
ಎಇಇ (Industraial Engineering): 03

ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಅರ್ಹತೆ. ಮೆಕ್ಯಾನಿಕಲ್ ಇಂಜಿನಿಯರಿಂಗ್, ಪೆಟ್ರೋಲಿಯಂ ಇಂಜಿನಿಯರಿಂಗ್, ಸಿವಿಎಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್, ಇನ್ಸ್ಟ್ರುಮೆಂಟೆಷನ್ ಇಂಜಿನಿಯರಿಂಗ್, ಕಿಮಿಕಲ್ ಇಂಜಿನಿಯರಿಂಗ್, ಜಿಯೋಲಾಜಿ, ಜಿಯೋ ಫಿಸಿಕ್ಸ್
ವಯೋಮಿತಿ: ಕನಿಷ್ಠ ವಯಸ್ಸು 28ವರ್ಷ ಗರಿಷ್ಠ ವಯಸ್ಸು : 35 ವರ್ಷಗಳು (31/07/2021ರಂತೆ)
AEE Drilling/Cementing ಹುದ್ದೆ ಹೊರತುಪಡಿಸಿ
ಮೀಸಲಾತಿ ರಹಿತ/ಆರ್ಥಿಕವಾಗಿ ಹಿಂದುಳಿದ ವರ್ಗ: 30 ವರ್ಷ
ಹಿಂದುಳಿದ ವರ್ಗ: 33 ವರ್ಷ
ಎಸ್ ಸಿ/ ಎಸ್ ಟಿ: 35
ದಿವ್ಯಾಂಗ: 40 ವರ್ಷ
AEE Drilling/Cementing ಹುದ್ದೆ
ಮೀಸಲಾತಿ ರಹಿತ/ಆರ್ಥಿಕವಾಗಿ ಹಿಂದುಳಿದ ವರ್ಗ: 28 ವರ್ಷ
ಹಿಂದುಳಿದ ವರ್ಗ: 31 ವರ್ಷ
ಎಸ್ ಸಿ/ ಎಸ್ ಟಿ: 33
ದಿವ್ಯಾಂಗ: 38 ವರ್ಷ
ನಿಯಮಾವಳಿ ಪ್ರಕಾರ ವಯೋಮಿತಿ ಸಿಗಲಿದೆ.
ಅರ್ಜಿ ಶುಲ್ಕ;
ಸಾಮಾನ್ಯ/ಒಬಿಸಿ/ಆರ್ಥಿಕವಾಗಿ ಹಿಂದುಳಿದ ವರ್ಗ: 300 ರು
ಪರಿಶಿಷ್ಟ ಜಾತಿ
ನೇಮಕಾತಿ ಪ್ರಕ್ರಿಯೆ : ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಪಾಸಾಗಬೇಕು.
ಪ್ರಮುಖ ದಿನಾಂಕ:
ಆನ್‌ಲೈನಲ್ಲಿ ಅರ್ಜಿ ನೋಂದಣಿ ಆರಂಭ ದಿನಾಂಕ: 22/09/2021
ಆನ್‌ಲೈನಲ್ಲಿ ಅರ್ಜಿ ನೋಂದಣಿ ಕೊನೆ ದಿನಾಂಕ: 12/10/2021
ಅರ್ಜಿ ಸಲ್ಲಿಸುವ ವಿಧಾನ:
* ONGC ನೇಮಕಾತಿ ಅಧಿಸೂಚನೆ 2021ರಲ್ಲಿ ನೀಡಿರುವಂಥ ಅರ್ಹತೆ ಇದ್ದ ಅಭ್ಯರ್ಥಿಗಳು ನೇಮಕಾತಿ ಲಿಂಕ್ ಕ್ಲಿಕ್ ಮಾಡಿ.
* ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಚಾಲ್ತಿಯಲ್ಲಿರುವ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ
* ವಿದ್ಯಾರ್ಹತೆಗೆ ತಕ್ಕ ದಾಖಲೆ, ವಯೋಮಿತಿ ದಾಖಲೆಯನ್ನು ಲಗತ್ತಿಸಿ, ಗೇಟ್ ಪರೀಕ್ಷೆ ವಿಷಯ ಹಾಗೂ ಅಂಕ ವಿವರಗಳನ್ನು ಒದಗಿಸಬೇಕು.
*ಅರ್ಜಿ ಜೊತೆಗೆ 10ನೇ ತರಗತಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅನುಭವ ಆಧಾರ ಪತ್ರ, ಗುರುತಿನ ದೃಢೀಕರಣ ಪತ್ರ ಹಾಗೂ ಇನ್ನಿತರ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು.
* ongcindia ವೆಬ್ ತಾಣದಲ್ಲಿ ಸಂಬಂಧಪಟ್ಟ ಹುದ್ದೆಯ ಲಿಂಕ್ ಮಾತ್ರ ಕ್ಲಿಕ್ ಮಾಡಿ
* ಭರ್ತಿಯಾಗಿ ಅರ್ಜಿ ಜೊತೆಗೆ ಅಗತ್ಯ ದಾಖಲೆ, ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಒದಗಿಸಿ, ಇತ್ತೀಚಿನ ಭಾವಚಿತ್ರ ನೀಡಿ
* ಅರ್ಜಿ ಸಲ್ಲಿಕೆ ನಂಬರ್, ಸ್ವೀಕೃತಿ ಸಂಖ್ಯೆಯನ್ನು ಗುರುತಿಟ್ಟುಕೊಳ್ಳಿ, ಪರೀಕ್ಷೆ ನಡೆಯುವ ಮುಂದಿನ ದಿನಾಂಕದ ಬಗ್ಗೆ ನಿಮ್ಮ ಇಮೇಲ್, ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications