ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ 45 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಮಾರ್ಚ್ 07 : ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ(NTRO) ತನ್ನ ಅಧಿಕೃತ ವೆಬ್ ತಾಣದಲ್ಲಿ 45 ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಅಕ್ಟೋಬರ್ 10, 2019ರೊಳಗೆ ಸಲ್ಲಿಸಬಹುದು.
ಸಂಸ್ಥೆ
ಹೆಸರು:
National
Technical
Research
Organization(NTRO)
ಹುದ್ದೆ
ಹೆಸರು:
ತಾಂತ್ರಿಕ
ಸಹಾಯಕ
ಒಟ್ಟು
ಹುದ್ದೆ:
45
ಉದ್ಯೋಗ
ಸ್ಥಳ
:
ಭಾರತದೆಲ್ಲೆಡೆ
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
ಅಕ್ಟೋಬರ್10,
2019
ವಿದ್ಯಾರ್ಹತೆ : ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಿಂದ ಡಿಪ್ಲೋಮಾ, ಪದವಿ ಹಾಗೂ ತತ್ಸಮಾನ ಪದವಿ ಪಡೆದಿರಬೇಕು.
ವಯೋಮಿತಿ : ಗರಿಷ್ಠ 56 ವರ್ಷ ಅರ್ಜಿ ಸಲ್ಲಿಸಲು ಕೊನೆ ದಿನಾಂಕಕ್ಕೆ ಸರಿ ಹೊಂದುವಂತೆ
ನೇಮಕಾತಿ ಪ್ರಕ್ರಿಯೆ : ಕಂಪ್ಯೂಟರ್ ಆಧಾರಿತ ಪರೀಕ್ಷೆ ಫಲಿತಾಂಶದ ಮೇಲೆ ನೇಮಕ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನೋಟಿಫಿಕೇಷನ್ ನೋಡಬಹುದು.
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ.
ಪ್ರಮುಖ ದಿನಾಂಕಗಳು:
ನೋಟಿಫಿಕೇಷನ್
ದಿನಾಂಕ:
11.09.2019
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
ನೋಟಿಫಿಕೇಷನ್
ಪ್ರಕಟವಾದ
ದಿನದಿಂದ
30
ದಿನಗಳು.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ