NIT Karnataka Recruitment 2024: ಉದ್ಯೋಗ ನೇಮಕಾತಿ, ಹುದ್ದೆ ಮಾಹಿತಿ, ವೇತನ, ಆಯ್ಕೆ ವಿವರ

ಬೆಂಗಳೂರು, ಡಿಸೆಂಬರ್ 12: ನ್ಯಾಷನಲ್ ಇನ್ಸಿಟ್ಯೂಟ್ ಆಫ್‌ ಟೆಕ್ನಾಲಜಿ ಕರ್ನಾಟಕ (NIT Karnataka) ಸಂಸ್ಥೆ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಗಳನ್ನು ಸಲ್ಲಿಸಬೇಕಿದೆ.

ನ್ಯಾಷನಲ್ ಇನ್ಸಿಟ್ಯೂಟ್ ಆಫ್‌ ಟೆಕ್ನಾಲಜಿ ಕರ್ನಾಟಕದಲ್ಲಿ ಒಟ್ಟು ಒಂದು ಹುದ್ದೆ ಖಾಲಿ ಇದೆ. ಅಭ್ಯರ್ಥಿಗಳು ಸುರತ್ಕಲ್‌ ನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

NIT Karnataka Recruitment 2024: NIT Invites Applications For Empty Vacant by Eligible

ನೇಮಕಾತಿ ಪೂರ್ಣ ಮಾಹಿತಿ

ಸಂಸ್ಥೆ ಹೆಸರು: ನ್ಯಾಷನಲ್ ಇನ್ಸಿಟ್ಯೂಟ್ ಆಫ್‌ ಟೆಕ್ನಾಲಜಿ ಕರ್ನಾಟಕ

ಹುದ್ದೆ ಹೆಸರು: ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆ

ಹುದ್ದೆ ಸಂಖ್ಯೆ: ಒಂದು

ವೇತನ ಶ್ರೇಣಿ: 37,000 ರಿಂದ 42,000 ರೂಪಾಯಿ.

ಪೋಸ್ಟಿಂಗ್ ಸ್ಥಳ: ಸುರತ್ಕಲ್

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 04 ಜನವರಿ 2024

ವಿದ್ಯಾರ್ಹತೆ

ನ್ಯಾಷನಲ್ ಇನ್ಸಿಟ್ಯೂಟ್ ಆಫ್‌ ಟೆಕ್ನಾಲಜಿ ಕರ್ನಾಟಕ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಬಿಇ, ಬಿ.ಟೆಕ್, ಎಂಇ ಇಲ್ಲವೇ ಎಂಟಿಕ್, ಎಂಸ್‌ (ಆರ್) ಪದವಿ ಪೂರ್ಣಗೊಳಿಸಬೇಕು.

ವಯೋಮಿತಿ

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 28 ವರ್ಷ ಮೀರಿರಬಾರದು ಎಂದು ಅಧಿಸೂಚನೆ ತಿಳಿಸಿದೆ. ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಆಯ್ಕೆ ಆದಲ್ಲಿ ಅವರಿಗೆ ಸುರತ್ಕಲ್ ನಲ್ಲಿ ಪೋಸ್ಟಿಂಗ್ ಕೊಟ್ಟು ಮಾಸಿಕ 37,000 ರಿಂದ 42,000 ರೂಪಾಯಿ ವೇತನ ನಿಗದಿಯಾಗಿದೆ.

NIT Karnataka Recruitment 2024: NIT Invites Applications For Empty Vacant by Eligible

ಅರ್ಜಿ ಸಲ್ಲಿಕೆ ವಿಧಾನ

ಅರ್ಜಿ ಸಲ್ಲಿಕೆ ವಿಧಾನ ನೋಡುವುದಾದರೆ, ಅಭ್ಯರ್ಥಿಗಳು ಮುಂದಿನ ವರ್ಷ 2024ರ ಜನವರಿ 04 ರೊಳಗಾಗಿ ಇ ಮೇಲ್ ಮೂಲಕ ಸೂಕ್ತ ದಾಖಲೆಗಳ ಸಹಿತ ನೀವು ಅರ್ಜಿ ಕಳುಹಿಸಬೇಕು. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು [email protected] ಇ ಮೇಲ್‌ಗೆ ಕಳುಹಿಸುವಂತೆ ನ್ಯಾಷನಲ್ ಇನ್ಸಿಟ್ಯೂಟ್ ಆಫ್‌ ಟೆಕ್ನಾಲಜಿ ಕರ್ನಾಟಕ ತಿಳಿಸಿದೆ.

NIT Karnataka Recruitment 2024: Eligible candidate apply to NIT single post of junior research fellow before 2024 january 4th.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+