ನಿಮ್ಹಾನ್ಸ್ ನಲ್ಲಿ 28 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು, ಮೇ 07: ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸ್ (ನಿಮ್ಹಾನ್ಸ್) ನಲ್ಲಿ 2019ನೇ ಸಾಲಿನ ನೇಮಕಾತಿ ಜಾರಿಯಲ್ಲಿದೆ. ಖಾಲಿ ಇರುವ ಒಟ್ಟು 28 ವಿವಿಧ ಹುದ್ದೆಗಳಿಗೆ ಆರ್ಜಿ ಆಹ್ವಾನಿಸಿ, ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಅರ್ಹರು, ಆಸಕ್ತರು ಮೇ 25ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : National Institute of Mental Health and Neuro Sciences(NIMHANS)
ಹುದ್ದೆ: ಸಹಾಯಕ ಪ್ರೊಫೆಸರ್, ಕ್ಲೀನಿಕಲ್ ಸೈಕಾಲಜಿಸ್ಟ್ ಹಾಗೂ ಇತರೆ
ಉದ್ಯೋಗ ಸ್ಥಳ : ಬೆಂಗಳೂರು, ಕರ್ನಾಟಕ
ಒಟ್ಟು ಹುದ್ದೆ : 28
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 25.05.2019

ವಿದ್ಯಾರ್ಹತೆ: ಪ್ರೊಫೆಸರ್ ಹುದ್ದೆಗೆ ಅರ್ಜಿ ಸಲ್ಲಿಸುವರು ಬೋಧನಾ ಅನುಭವದೊಂದಿಗೆ ಸಂಬಂಧಿತ ವಿಭಾಗದಲ್ಲಿ MD ಪೂರ್ಣಗೊಳಿಸಿರಬೇಕು. ಎಂಎಸ್ಸಿ, ಎಂಬಿಬಿಎಸ್, ಪಿಎಚ್ ಡಿ, ಎಂಫಿಲ್, ಎಂಎ, ಎಂಎಸ್ ಡಬ್ಲ್ಯೂ, ಪಿಜಿ, ಬಿಎಸ್ ಸಿ ಪಡೆದಿರಬೇಕಾಗುತ್ತದೆ.

NIMHANS recruitment 2019 apply for 28 Various Post

ವಯೋಮಿತಿ:
Assistant Professor of Psychiatry : 50 ವರ್ಷ
Senior Scientific Officer : 45 ವರ್ಷ
Duty Medical Officer : 40 ವರ್ಷ
Psychiatric Social Worker : 35 ವರ್ಷ
Clinical Psychologist : 35 ವರ್ಷ
Junior Scientific Officer : 30 ವರ್ಷ
Departmental Secretary : 40 ವರ್ಷ
Technical Assistant (Molecular Biology) : 30 ವರ್ಷ
Social Worker : 35 ವರ್ಷ
ರಿಯಾಯಿತಿ (ಗರಿಷ್ಠ ವಯೋಮಿತಿಯಲ್ಲಿ) : 05 ವರ್ಷ ಎಸ್ ಸಿ /ಎಸ್ಟಿ ಅಭ್ಯರ್ಥಿಗಳಿಗೆ, 03 ವರ್ಷ ಒಬಿಸಿ ಅಭ್ಯರ್ಥಿಗಳಿಗೆ

ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ : 590 ರು
ಎಸ್ ಸಿ/ ಎಸ್ಟಿ/ ಮಾಜಿ ಯೋಧ: 295 ರು

ತುಂಬಿದ ಅರ್ಜಿಯ ಜೊತೆಗೆ ಸೂಕ್ತವಾದ ದಾಖಲೆಗಳನ್ನು ಸೇರಿಸಿ, ಕೆಳಕಂಡ ವಿಳಾಸಕ್ಕೆ ಕಳಿಸಿ.
ದಿ ರಿಜಿಸ್ಟ್ರಾರ್, ನಿಮ್ಹಾನ್ಸ್
ಅಂಚೆ ಪೆಟ್ಟಿಗೆ ಸಂಖ್ಯೆ 2900
ಹೊಸೂರು ರಸ್ತೆ, ಬೆಂಗಳೂರು 560029

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+