ಹೈಸ್ಪೀಡ್ ರೈಲ್ವೆ ಕಾರ್ಪೋರೇಷನ್ ನಲ್ಲಿ ವಿವಿಧ ಹುದ್ದೆಗಳಿವೆ

ನವದೆಹಲಿ, ಫೆಬ್ರವರಿ 25: ರಾಷ್ಟ್ರೀಯ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್(NHSRCL) 2019ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಎನ್ಎಚ್ ಎಸ್ ಆರ್ ಸಿಎಲ್ ನ ಅಧಿಕೃತ ವೆಬ್ ತಾಣದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಮಾರ್ಚ್ 08ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ ಹೆಸರು: National High-Speed Rail Corporation Limited
ಒಟ್ಟು ಹುದ್ದೆ : 56
ಹುದ್ದೆಗಳ ಹೆಸರು: ಮ್ಯಾನೇಜರ್/ ಹಿರಿಯ ಮ್ಯಾನೇಜರ್(ರೋಲಿಂಗ್ ಸ್ಟಾಕ್), ಹಿರಿಯ ಮ್ಯಾನೆಜರ್ (ವಿನ್ಯಾಸ), ಸಹಾಯಕ ಮ್ಯಾನೇಜರ್/ಮ್ಯಾನೇಜರ್(ಯೋಜನಾ), ಪ್ರಧಾನ ವ್ಯವಸ್ಥಾಪಕ(ಸಾಮಾಜಿಕ ಅಭಿವೃದ್ಧಿ).. ಇತ್ಯಾದಿ
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಮಾರ್ಚ್ 08, 2019

NHSRCL Recruitment 2019 apply for 56 Various Posts

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹುದ್ದೆಗೆ ಸಂಬಂಧಪಟ್ಟಂತೆ ಡಿಪ್ಲೋಮಾ, ಬಿ.ಇ./ ಬಿ.ಟೆಕ್, ಸ್ನಾತಕೋತ್ತರ ಪದವಿ.

ಸಂಬಳ ನಿರೀಕ್ಷೆ: 50,000 ರು ನಿಂದ 2,00,000/-
ನೇಮಕಾತಿ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ನೇಮಕಾತಿ.

ಅರ್ಜಿ ಸಲ್ಲಿಸುವುದು ಹೇಗೆ?:
ಅರ್ಜಿದಾರರು ಸೂಕ್ತ ದಾಖಲೆಗಳ ಪ್ರತಿಗಳನ್ನು ಸ್ವಹಸ್ತಾಕ್ಷರದೊಂದಿಗೆ ಕೆಳಕಂಡ ವಿಳಾಸಕ್ಕೆ ಕಳಿಸತಕ್ಕದ್ದು. ಐಡಿ ಪ್ರೂಫ್, ಹುಟ್ಟಿದ ದಿನಾಂಕ, ಶೈಕ್ಷಣಿಕ ಅರ್ಹತೆ, ಜಾತಿ ಪ್ರಮಾಣ ಪತ್ರ ಸೇರಿದಂತೆ ಸಂಬಂಧಪಟ್ಟ ದಾಖಲೆಗಳನ್ನು ತುಂಬಿದ ಅರ್ಜಿ ಜತೆ ಲಗತ್ತಿಸಿರಬೇಕು.

ವಿಳಾಸ:
ಪ್ರಧಾನ ಮ್ಯಾನೇಜರ್ (ಎಚ್ ಆರ್)
ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್ಎಚ್ ಎಸ್ ಆರ್ ಸಿಎಲ್)
ಏಷ್ಯಾ ಭವನ್.
ರಸ್ತೆ 205, ಸೆಕ್ಟರ್ -9 ದ್ವಾರಕಾ
ನವದೆಹಲಿ- 110077

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+