ರಾಷ್ಟ್ರೀಯ ರಸಗೊಬ್ಬರ ನಿಯಮಿತ ಸಂಸ್ಥೆಯಲ್ಲಿ 24 ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಅಕ್ಟೋಬರ್ 21: ರಾಷ್ಟ್ರೀಯ ರಸಗೊಬ್ಬರ ನಿಯಮಿತ (NFL) ಸಂಸ್ಥೆ ತನ್ನ ಅಧಿಕೃತ ವೆಬ್ ತಾಣದಲ್ಲಿ 24 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೆಮಿಸ್ಟ್, ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ನವೆಂಬರ್ 09ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: Nationl Fertilizers Limited
ಹುದ್ದೆ ಹೆಸರು: ಹಿರಿಯ ಕೆಮಿಸ್ಟ್, ಮ್ಯಾನೇಜರ್
ಒಟ್ಟು ಹುದ್ದೆ: 24
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 09.11.2019
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಬಿಎಸ್ ಸಿ, ಎಂಎಸ್ ಸಿ, ಬಿಡಿಎಸ್, ಎಂಬಿಬಿಎಸ್ ಅಥವಾ ತತ್ಸಮಾನ ಅರ್ಹತೆ.

ವಯೋಮಿತಿ :
ಸೀನಿಯರ್ ಕೆಮಿಸ್ಟ್, ಟ್ರಾನ್ಸ್ ಪೋರ್ಟೆಷನ್ ಅಧಿಕಾರಿ, ಮೆಡಿಕಲ್ ಅಧಿಕಾರಿ: 30ವರ್ಷ
ಮ್ಯಾನೇಜರ್, ಹಿರಿಯ ಮ್ಯಾನೇಜರ್: 45 ವರ್ಷ.
ನೇಮಕಾತಿ ಪ್ರಕ್ರಿಯೆ: ಆನ್ ಲೈನ್ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.
ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ ಮಾಜಿ ಯೋಧ/ ಇಲಾಖೆ ಅಭ್ಯರ್ಥಿ: ಯಾವುದೇ ಶುಲ್ಕವಿಲ್ಲ.
ಸಾಮಾನ್ಯ / ಒಬಿಸಿ/ಇತರೆ:
ಹಿರಿಯ ಮ್ಯಾನೇಜರ್:1000 ರು
ಸೀನಿಯರ್ ಕೆಮಿಸ್ಟ್, ಟ್ರಾನ್ಸ್ ಪೋರ್ಟೆಷನ್ ಅಧಿಕಾರಿ, ಮೆಡಿಕಲ್ ಅಧಿಕಾರಿ: 700ರು
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 09.11.2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿ ಕ್ಲಿಕ್ ಮಾಡಿ











Click it and Unblock the Notifications