NCL ನೇಮಕಾತಿ 2020: ಗಣಿ ಸಂಸ್ಥೆಯಲ್ಲಿ 95 ಹುದ್ದೆಗಳಿವೆ
ನವದೆಹಲಿ, ಮಾರ್ಚ್ 01: ನಾರ್ಥನ್ ಕೋಲ್ ಫೀಲ್ಡ್ (ಎನ್ ಸಿಎಲ್) 2020ನೇಮಕಾತಿ ಕುರಿತಂತೆ ಪ್ರಕಟಣೆ ಹೊರಡಿಸಿದೆ. ಒಟ್ಟು 95 ವಿವಿಧ ಹುದ್ದೆಗಳಿದ್ದು, ಅರ್ಜಿ ಹಾಕಲು ಬಯಸುವ ಅರ್ಹ ಆಸಕ್ತ ಅಭ್ಯರ್ಥಿಗಳು ಮಾರ್ಚ್ 24ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: Northern Coalfields Limited
ಹುದ್ದೆ ಹೆಸರು: Mining Sirdar, Surveyor
ಒಟ್ಟು ಹುದ್ದೆ: 95
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 24-03-2020.
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಿಂದ ಮೆಟ್ರಿಕ್ಯುಲೇಷನ್ ಹಾಗೂ ಡಿಪ್ಲೋಮಾ.

ವಯೋಮಿತಿ: 18 ರಿಂದ 30ವರ್ಷ (ಅಧಿಸೂಚನೆ ಹೊರಡಿಸಿದಂತೆ)
ನೇಮಕಾತಿ: ವಿದ್ಯಾರ್ಹತೆ ಆಧಾರದ ಮೇಲೆ ವೈಯಕ್ತಿಕ ಸಂದರ್ಶನ.
ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ಮಾಜಿ ಯೋಧ/ಇಲಾಖಾ ಅಭ್ಯರ್ಥಿ: ಯಾವುದೇ ಶುಲ್ಕವಿಲ್ಲ.
ಇತರೆ: 500ರು.
ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಆರ್ಜಿ ಸಲ್ಲಿಸಲು ಆರಂಭ ದಿನಾಂಕ: 25.02.2020.
ಆನ್ ಲೈನ್ ನಲ್ಲಿ ಆರ್ಜಿ ಸಲ್ಲಿಸಲು ಕೊನೆ ದಿನಾಂಕ: 24.03. 2020.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ











Click it and Unblock the Notifications