ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ
ಬೆಂಗಳೂರು, ಜೂನ್ 21 : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಟ್ಟು 27 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು 10-07-2017ರ ಸಂಜೆ 5 ಗಂಟೆ ಒಳಗಾಗಿ ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆ: 27
ಹುದ್ದೆ ಎಲ್ಲಿ?: ಮಂಗಳೂರು ವಿಶ್ವವಿದ್ಯಾಲಯ.
ವಯೋಮಿತಿ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 35, ಹಿಂದೂಳಿದ ವರ್ಗಕ್ಕೆ 38, ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ ನಿಗದಿ ಮಾಡಲಾಗಿದೆ.
ಹುದ್ದೆಗಳು: 1. Radiation Physicist: 01 post, 2. Assistant Librarian: 02 posts, 3. Assistant Engineer: 02 posts, 4. Curator: 01 post, 5. Coach: 01 post, 6. Staff Nurse: 01 post, 7. Computer Operator: 01 post, 8. First Division Assistant: 02 posts, 9. Storekeeper: 01 post, 10. Lab Technician: 01 post, 11. Lab Assistant: 01 post, 12. Sanitary Inspector: 01 post, 13. Second Division Assistant: 05 posts, 14. Typist cum Clerk: 03 posts, 15. Pump Operator: 01 post, 16. Assistant Cook: 01 post, 17. Binder: 01 post, 18. Kitchen Assistant: 01 post.
ಇನ್ನು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications