ಹತ್ತು ಸಾವಿರ ಶಿಕ್ಷಕರ ನೇಮಕಾತಿ ಪರೀಕ್ಷೆ ದಿನಾಂಕ ಮುಂದೂಡಿಕೆ

ಬೆಂಗಳೂರು, ಅಕ್ಟೋಬರ್ 20: ಕರ್ನಾಟಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹತ್ತು ಸಾವಿರ ಶಿಕ್ಷಕರ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಬದಲಾವಣೆಯಾಗಿದೆ.

ಶಿಕ್ಷಕರ ಹುದ್ದೆಗೆ ಒಟ್ಟು 4 ಪ್ರಶ್ನೆ ಪತ್ರಿಕೆಗಳಿಗೆ ಇದೇ ನವೆಂಬರ್ 4ರಿಂದ ನಡೆಯಬೇಕಿದ್ದ ಪರೀಕ್ಷೆಗಳು ನವೆಂಬರ್ 11ರಿಂದ ಪ್ರಾರಂಭವಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಈಗಾಗಲೇ ನಿಗದಿ ಪಡಿಸಿರುವ ಆಯಾ ಜಿಲ್ಲೆಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ವೇಳಾಪಟ್ಟಿ ದಿನಾಂಕ ಈ ಕೆಳಗಿನಂತಿದೆ.

Karnataka public education department postponed ten thousand teachers posts exam date

ವೇಳಾಪಟ್ಟಿ ಇಂತಿದೆ:
* ನವೆಂಬರ್ 11 ಮತ್ತು 12ರಂದು ಮೊದಲ ಪತ್ರಿಕೆ.
* ನವೆಂಬರ್ 18 ಮತ್ತು 19ರಂದು 2ನೇ ಪತ್ರಿಕೆ.
* ನವೆಂಬರ್ 25 ಮತ್ತು 26ರಂದು 3ನೇ ಪತ್ರಿಕೆ.
* ಡಿಸೆಂಬರ್ 9 ಮತ್ತು 10ರಂದು 4ನೇ ಪತ್ರಿಕೆಯ ಪರೀಕ್ಷೆ ನಡೆಯಲಿದೆ.

ವೇಳಾ ಪಟ್ಟಿ ಬದಲಾವಣೆಯಾದ ಬಗ್ಗೆ ಇಲಾಖೆಯ ವೆಬ್ ಸೈಟ್ ನಲ್ಲಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+