ಕರ್ನಾಟಕ ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್ ಸೊಸೈಟಿಯಲ್ಲಿ ಉದ್ಯೋಗಾವಕಾಶ
ಕರ್ನಾಟಕ ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್ ಸೊಸೈಟಿಯಲ್ಲಿ 3274 ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಜೂನ್ 30, 2017 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಕರ್ನಾಟಕ ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್ ಸೊಸೈಟಿಯಲ್ಲಿ 3274 ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಜೂನ್ 30, 2017 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಒಟ್ಟು ಹುದ್ದೆ: 3274
ಎಲ್ಲಿ: ಕರ್ನಾಟಕ

ಹುದ್ದೆ: ನರ್ಸ್ (981), ಬಿಎಸ್ಸಿ ನರ್ಸಿಂಗ್ (245), ಡಿಪ್ಲೊಮಾ ನರ್ಸಿಂಗ್ (736), ಜ್ಯೂನಿಯರ್ ಹೆಲ್ತ್ ಅಸಿಸ್ಟೆಂಟ್ (ಮಹಿಳೆಯರು)(1659), ಜ್ಯೂನಿಯರ್ ಹೆಲ್ತ್ ಅಸಿಸ್ಟೆಂಟ್(465), ಓಫ್ತಲ್ಮಿಕ್ ಅಸಿಸ್ಟಂಟ್ (44),ಮೆಡಿಕಲ್ ರೆಕಾರ್ಡ್ ಟೆಕ್ನಿಕಲ್ (11), ಡಯಟಿಶಿಯನ್ (06), ಬ್ಲಾಕ್ ಹೆಲ್ತ್ ಎಜುಕೇಶನ್ ಆಫೀಸರ್(62), ಎಕ್ಸ್ ರೇ ಟೆಕ್ನಿಶಿಯನ್ (46).[ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ]
ವಯೋಮಿತಿ: 30-06-2017 ಕ್ಕೆ ಅನ್ವಯವಾಗುವಂತೆ ಜನರಲ್ ಕೆಟಗರಿಯ ಅಭ್ಯರ್ಥಿಗಳು 18-35 ವರ್ಷ, 2A, 2B, 3A, 3B ಕೆಟಗರಿಯಾದರೆ 38 ವರ್ಷ, ಎಸ್ಸಿ, ಎಸ್ಟಿಗಳಿಗೆ ಆದರೆ 40 ವರ್ಷವಾಗಿರಬೇಕು.[ನಿಮ್ಹಾನ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ]
ವಿದ್ಯಾರ್ಹತೆ: ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ/ಪಿಯುಸಿ/ಬಿಎಸ್ಸಿ/ಡಿಪ್ಲೊಮಾ
ಅರ್ಜಿ ಶುಲ್ಕ: ಜನರಲ್ ಕೆಟಗರಿ ಅಭ್ಯರ್ಥಿಗಳಿಗೆ 300/- ರೂ. ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 100/- ರೂ.
ಪ್ರಮುಖ ದಿನಾಂಕ: ಅರ್ಹ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 30, 2017.[2626 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ]
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications