Get Updates
Get notified of breaking news, exclusive insights, and must-see stories!

ನಿಮ್ಹಾನ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನಿಮ್ಹಾನ್ಸ್ ನಲ್ಲಿ 9 ವಿಜ್ಞಾನಿ, ಕ್ಲೀನಿಕಲ್ ಸೈಂಟಿಸ್ಟ್ ಮುಂತಾದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹರು, ಆಸಕ್ತರು ಜೂನ್ 15, 2017 ರೊಳಗೆ ಅರ್ಜಿ ಆಹ್ವಾನಿಸುವಂತೆ ಕೋರಲಾಗಿದೆ.

ಬೆಂಗಳೂರು, ಮೇ 31: ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸ್ (ನಿಮ್ಹಾನ್ಸ್) ನಲ್ಲಿ 9 ವಿಜ್ಞಾನಿ, ಕ್ಲೀನಿಕಲ್ ಸೈಂಟಿಸ್ಟ್ ಮುಂತಾದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹರು, ಆಸಕ್ತರು ಜೂನ್ 15, 2017 ರೊಳಗೆ ಅರ್ಜಿ ಆಹ್ವಾನಿಸುವಂತೆ ಕೋರಲಾಗಿದೆ.

NIMHANS Recruitment 2017 Apply Online For Various Posts

ಹುದ್ದೆ: ವಿಜ್ಞಾನಿ, ಕ್ಲಿನಿಕಲ್ ಸೈಂಟಿಸ್ಟ್

ಎಲ್ಲಿ: ಕರ್ನಾಟಕ

ಒಟ್ಟು ಹುದ್ದೆ: 9

ವಿದ್ಯಾರ್ಹತೆ: ವಿಜ್ಞಾನಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಜೀವನ ವಿಜ್ಞಾನದಲ್ಲಿ ಪಿ ಎಚ್ ಡಿ ಪಡೆದು, ಐದು ವರ್ಷ ಅನುಭವ ಪಡೆದಿರಬೇಕು.[2626 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ]

ಕ್ಲಿನಿಕಲ್ ಸೈಂಟಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಮನಃಶಾಸ್ತ್ರದಲ್ಲಿ ಎಂಡಿ ಪದವಿ ಪಡೆದಿರಬೇಕು. ಜೊತೆಗೆ ಒಂದು ವರ್ಷ ಅನುಭವ ಹೊಂದಿರಬೇಕು.

ವೇತನ: ರೂ.136850/- ತಿಂಗಳಿಗೆ (ವಿಜ್ಞಾನಿಗಳಿಗೆ), ರೂ.125650/- ತಿಂಗಳಿಗೆ (ಕ್ಲಿನಿಕಲ್ ಸೈಂಟಿಸ್ಟ್)

ವಯೋಮಿತಿ: ಗರಿಷ್ಠ 55 ವರ್ಷ[ಬೆಂಗ್ಳೂರಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ನಲ್ಲಿ ಟೀಚರ್ ಹುದ್ದೆ ಖಾಲಿ]

ಆಯ್ಕೆ ಪ್ರಕ್ರಿಯೆ: ಸಂದರ್ಶನ

ಪ್ರಮುಖ ದಿನಾಂಕ: ಜೂನ್ 15, 2017 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.
ಅರ್ಜಿ ಸಲ್ಲಿಸುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+