KAPL ನೇಮಕಾತಿ 2020: ಐಟಿ ಎಕ್ಸಿಕ್ಯೂಟಿವ್ ಹುದ್ದೆಗಳಿವೆ

ನವದೆಹಲಿ, ಮೇ 03: ಕರ್ನಾಟಕ ಅಂಟಿಬಯಾಟಿಕ್ಸ್ ಹಾಗೂ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್(ಕೆಎಪಿಎಲ್) ನಲ್ಲಿ 2020ನೇ ಸಾಲಿನ ನೇಮಕಾತಿ ಮುಂದುವರೆಸಲಾಗಿದೆ. 22 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

ಸಂಸ್ಥೆ ಹೆಸರು: ಕರ್ನಾಟಕ ಅಂಟಿಬಯಾಟಿಕ್ಸ್ ಹಾಗೂ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್(ಕೆಎಪಿಎಲ್)
ಹುದ್ದೆ ಹೆಸರು: ಎಕ್ಸಿಕ್ಯೂಟಿವ್, ಸಾಫ್ಟ್ ವೇರ್ ಪ್ರೊಗ್ರಾಮರ್ ಕಮ್ ಐಟಿ ಸಪೋರ್ಟ್ ಎಕ್ಸಿಕ್ಯೂಟಿವ್, ಕಾರ್ಡಿನೋಟರ್ ಅಂಡ್ ಅಸಿಸ್ಟಂಟ್.
ಒಟ್ಟು ಹುದ್ದೆ: 22
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 08.05. 2020.
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಬಿ ಫಾರ್ಮಾ, ಎಂ ಫಾರ್ಮಾ, ವಿಜ್ಞಾನ ವಿಷಯದಲ್ಲಿ ಪದವಿ.
ವಯೋಮಿತಿ:
ಕನಿಷ್ಠ ವಯೋಮಿತಿ: 26 ವರ್ಷ
ಗರಿಷ್ಠ ವಯೋಮಿತಿ: 30 ವರ್ಷ

ನೇಮಕಾತಿ ಪ್ರಕ್ರಿಯೆ: ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.

KAPL Recruitment 2020 apply for 22 Executive and Various Post

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ, ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಈ ಕೆಳಗಿನ ವಿಳಾಸಕ್ಕೆ ತುಂಬಿದ ಅರ್ಜಿಗಳನ್ನು ಕಳಿಸಬಹುದು.
General Manager - HRD, KARNATAKA ANTIBIOTICS & PHARMACEUTICALS LIMITED(ಸರ್ಕಾರಿ ಸ್ವಾಮ್ಯದ ಸಂಸ್ಥೆ)
ನಿರ್ಮಾನ್ ಭವನ್, ಡಾ. ರಾಜ್ ಕುಮಾರ್ ರಸ್ತೆ
1ನೇ ಬ್ಲಾಕ್, ಬೆಂಗಳೂರು- 560 010.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಮೇ 8, 2020.

ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+