ಕಲಬುರಗಿಯಲ್ಲಿ ಕೆಲಸ ಹುಡುಕುತ್ತಿರುವಿರಾ? ಜಿಲ್ಲಾ ನ್ಯಾಯಾಲಯದಲ್ಲಿದೆ ಉದ್ಯೋಗ ಅವಕಾಶ..

ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಲಬುರಗಿ ಮಾರ್ಚ್‌ 1: ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಟೈಪಿಸ್ಟ್, ಜವಾನ ಮತ್ತು ಪ್ರೊಸೆಸ್ ಸರ್ವರ್ ಸೇರಿದಂತೆ 60 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಕಲಬುರಗಿ ಜಿಲ್ಲಾ ನ್ಯಾಯಾಲಯವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಖಾಲಿ ಇರುವ ಹುದ್ದೆಗಳಿಗೆ ಮಾರ್ಚ್ 25ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬಯಸುವವರು ಆನ್‌ಲೈನ್ ಮೂಲಕ ಅಪ್ಲೈ ಮಾಡಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಲಬುರಗಿಯಲ್ಲಿ ಪೋಸ್ಟಿಂಗ್ ನೀಡಲಾಘುತ್ತದೆ. ಕೋರ್ಟ್ ಉದ್ಯೋಗ ಹುಡುಕುವ ಸ್ಥಳೀಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ಸಂಬಳ, ವಯೋಮಿತಿ, ವಿದ್ಯಾರ್ಹತೆ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಓದಿ. ಜೊತೆಗೆ districts.ecourts.gov.inಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಇದನ್ನು ತಿಳಿಯಿರಿ

ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಇದನ್ನು ತಿಳಿಯಿರಿ

ಸಂಸ್ಥೆ- ಕಲಬುರಗಿ ಜಿಲ್ಲಾ ನ್ಯಾಯಾಲಯ

ಹುದ್ದೆ-ಪ್ರೊಸೆಸ್ ಸರ್ವರ್, ಸ್ಟೆನಫಗ್ರಾಫರ್, ಟೈಪಿಸ್ಟ್, ಪಿಯೋನ್

ಹುದ್ದೆ ಸಂಖ್ಯೆ- 60

ವಿದ್ಯಾರ್ಃತೆ-ಡಿಪ್ಲೊಮಾ, ಪಿಯುಸಿ,10ನೇ ತರಗತಿ

ಸಂಬಳ- ಮಾಸಿಕ 27,650-52,650

ಉದ್ಯೋಗ ಸ್ಥಳ ಕಲಬುರಗಿ

ಸಂಬಳದ ವಿವರ ಇಲ್ಲಿದೆ

ಸಂಬಳದ ವಿವರ ಇಲ್ಲಿದೆ

Stenographers Grade-3- 27,650 to 52,650

Typist- 21,400 to 42000

Copyist-21,400 to 42000

Peons- 17,000 ti 28,950

Process Servers-19,950 to 37,900

ಹುದ್ದೆಗಳ ಸಂಖ್ಯೆ

ಹುದ್ದೆಗಳ ಸಂಖ್ಯೆ

Stenographers Grade-3- 8 ಹುದ್ದೆಗಳು ಖಾಲಿ ಇದೆ

Typist-9

Copyist-1

Peons- 29

Process Servers-13

ವಯೋಮಿತಿ ಸಡಿಲಿಕೆ

ವಯೋಮಿತಿ ಸಡಿಲಿಕೆ

ಕಲಬುರಗಿ ಜಿಲ್ಲಾ ನ್ಯಾಯಾಲಯ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಟ 35 ವರ್ಷ ಮೀರಿರಬಾರದು. SC?ST/Cat-1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಜೊತೆಗೆ Cat-2A/2B/3B ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+