ಭಾರತೀಯ ನೌಕಾಪಡೆಯಲ್ಲಿ ಹುದ್ದೆಗಳಿವೆ, ಅರ್ಜಿ ಹಾಕಿ

ಬೆಂಗಳೂರು, ಜನವರಿ 9 : ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ 108 ವಿವಿಧ ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

48 ಕಾರ್ಯನಿರ್ವಾಹಕ ಶಾಖೆ ಮತ್ತು 60 ತಾಂತ್ರಿಕ ಶಾಖೆಯಲ್ಲಿ ನೇಮಕಾತಿ ಇರಲಿದ್ದು, ಇಚ್ಚೆಯುಳ್ಳ ಹಾಗು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 2018 ಜನವರಿ 25 ಕೊನೆ ದಿನವಾಗಿದೆ.

Indian Navy recruitment 2018 apply for 108 various posts

ಹುದ್ದೆ: Executive Branch, Technical Branch

ಹುದ್ದೆ ಎಲ್ಲಿ? ಭಾರತದಾದ್ಯಂತ

ವಯೋಮಿತಿ: 02 Jan 1994 & 01 Jul 1999 ಈ ದಿನಾಂಕದೊಳಗೆ ಜನಿಸಿದವರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಿದ್ಯಾರ್ಹತೆ: ಮೇಲೆ ತಿಳಿಸಲಾದ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಡಿಗ್ರಿಯಲ್ಲಿ ಇಂಜಿನಿಯರಿಂಗ್ ಅನ್ನು ಶೇ.60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+